ಆಲ್ ಇಂಗ್ಲಂಡ್ ಚಾಂಪ್ಯನ್‌ಶಿಪ್‌ನಿಂದ ಸೋತು ಹೊರಬಿದ್ದ ಸೈನಾ
Team Udayavani, Mar 8, 2019, 1:43 PM IST
ಲಂಡನ್ : ಭಾರತದ ಮಾಜಿ ಫೈನಲಿಸ್ಟ್ ಸೈನಾ ನೆಹವಾಲ್ 10 ಲಕ್ಷ ಡಾಲರ್ ಬಹುಮಾನದ ಆಲ್ ಇಂಗ್ಲಂಡ್ ಚಾಂಪ್ಯನ್‌ಶಿಪ್‌ನಿಂದ ಸೋತು ಹೊರಬಿದ್ದಿದ್ದಾರೆ. ಅದರಿಂದಾಗಿ ಅವರ ಅಸಂಖ್ಯ ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟಾಗಿದೆ.
ತೈವಾನಿನ ನಂಬರ್ ಒನ್ ಆಟಗಾತಿ ತ್ಸು ಯಿಂಗ್ ಅವರೆದುರು ಸೈನಾ 15-21, 19-21 ಸೆಟ್ಟುಗಳ ಅಂತರದಲ್ಲಿ, 37 ನಿಮಿಷಗಳ ಕ್ವಾರ್ಟರ್ ಫೈನಲ್ ಕಾದಾಟದಲ್ಲಿ, ನಿರುತ್ತರರಾಗಿ ಸೋಲನುಭವಿಸಿದರು.
ಸೈನಾ ಅವರೀಗ ತ್ಸು ಯಿಂಗ್ ಎದುರು 5-15 ಅಂತರದ ನೇರಾನೇರ ಕ್ಯಾರಿಯರ್ ರೆಕಾರ್ಡ್ ಹೊಂದಿದ್ದು 13ನೇ ನೇರ ಸೋಲಿಗೆ ಗುರಿಯಾಗಿದ್ದಾರೆ. ತೈವಾನ್ ಆಟಗಾತಿ 2015ರ ಬಳಿಕದಲ್ಲಿ ಭಾರತೀಯಳ ಎದುರು ಸೋಲೇ ಕಾಣದ ದಾಖಲೆ ಹೊಂದಿದ್ದಾರೆ.
ತ್ಸು ಯಿಂಗ್ ಕಳೆದ ವರ್ಷ ಗಾಯಾಳುವಾಗಿ ಹಾಂಕಾಂಗ್ ಓಪನ್‌ನಿಂದ ನಿವೃತ್ತರಾಗಿದ್ದರು. ಆ ಬಳಿಕದಲ್ಲಿ ಅಸಾಧಾರಣ ಚೇತರಿಕೆಯನ್ನು ಸಾಧಿಸಿದ ಯಿಂಗ್, ಬರ್ಮಿಂಗಂ ಕಣದಲ್ಲೀಗ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.