ಜೂನಿಯರ್ ವಿಶ್ವಕಪ್ ಹಾಕಿ: ವನಿತಾ ತಂಡಕ್ಕೆ ಸಲೀಮಾ ಸಾರಥ್ಯ
Team Udayavani, Mar 18, 2022, 6:58 AM IST
ಹೊಸದಿಲ್ಲಿ: ಎಫ್ಐಎಚ್ ವನಿತಾ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಮಿಡ್ ಫೀಲ್ಡರ್ ಸಲೀಮಾ ಟೇಟೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಕಳೆದ ವರ್ಷಾಂತ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯ ಬೇಕಿದ್ದ ಈ ಪಂದ್ಯಾವಳಿಯನ್ನು ಒಮಿಕ್ರಾನ್ ಭೀತಿ ಯಿಂದ ಮುಂದೂಡಲಾಗಿತ್ತು. ಇದೀಗ ಎಪ್ರಿಲ್ ಒಂದರಿಂದ ಆರಂಭವಾಗಲಿದೆ.
ಭಾರತ “ಡಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿನ ಇತರ ತಂಡಗಳೆಂದರೆ ಜರ್ಮನಿ, ಮಲೇಶ್ಯ ಮತ್ತು ವೇಲ್ಸ್. ಭಾರತ ಮೊದಲ ಪಂದ್ಯವನ್ನು ಎ. 2ರಂದು ವೇಲ್ಸ್ ವಿರುದ್ಧ ಆಡಲಿದೆ. ಎ. 3ರಂದು ಜರ್ಮನಿ ಯನ್ನು ಹಾಗೂ ಎ. 5ರಂದು ಮಲೇಶ್ಯಾವನ್ನು ಎದುರಿಸಲಿದೆ. ಎ. 8ರಂದು ಕ್ವಾರ್ಟರ್ ಫೈನಲ್ಸ್, ಎ. 10ರಂದು ಸೆಮಿಫೈನಲ್ಸ್ ಹಾಗೂ ಎ. 12ರಂದು ಫೈನಲ್ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.