ಸೇವಾ ತೆರಿಗೆ ಬಾಕಿ : ಟೆನಿಸ್ ಆಟಗಾತಿ ಸಾನಿಯಾ ಮಿರ್ಜಾಗೆ ಸಮನ್ಸ್
Team Udayavani, Feb 9, 2017, 11:39 AM IST
ಹೈದರಾಬಾದ್ : ಟೆನಿಸ್ ಆಟಗಾತಿ ಸಾನಿ ಮಿರ್ಜಾ ಸೇವಾ ತೆರಿಗೆ ಪಾವತಿಸದಿರುವುದಕ್ಕೆ ಅಥವಾ ತಪ್ಪಿಸಿಕೊಂಡಿರುವುದಕ್ಕೆ ಸಂಬಂಧಿಸಿ ಸೇವಾ ತೆರಿಗೆ ಇಲಾಖೆಯು ಆಕೆಗೆ ನೊಟೀಸ್ ಜಾರಿ ಮಾಡಿದೆ.
ಸೇವಾ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರು ಕಳೆದ ಪೆ.6ರಂದು ಸಾನಿಯಾ ಮಿರ್ಜಾಗೆ ನೊಟೀಸ್ ಜಾರಿ ಮಾಡಿದ್ದು ಫೆ.16ರಂದು ಖುದ್ದಾಗಿ ಇಲ್ಲವೇ ತನ್ನ ಅಧಿಕೃತ ಪ್ರತಿನಿಧಿಯ ಮೂಲಕ ತನ್ನ ಮುಂದೆ ಹಾಜರಾಗುವಂತೆ ಆದೇಶಿಸಿದ್ದಾರೆ.
1994ರ ಹಣಕಾಸು ಕಾಯಿದೆ ಹಾಗೂ ನಿಯಮಗಳಡಿ ನಿಮ್ಮಿಂದ ಸೇವಾ ತೆರಿಗೆ ಪಾವತಿಯಾಗದಿರುವುದಕ್ಕೆ ಅಥವಾ ತಪ್ಪಿಸಿಕೊಂಡಿರುವುದಕ್ಕೆ ಸಂಬಂಧಿಸಿ ನಿಮ್ಮ ವಿರುದ್ಧ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಸಾನಿಯಾ ಮಿರ್ಜಾಗೆ ಜಾರಿಗೊಳಿಸಲಾಗಿರುವ ನೊಟೀಸ್ನಲ್ಲಿ ಹೇಳಲಾಗಿದೆ.
ತನಿಖೆಗೆ ಸಂಬಂಧಿಸಿದ ನಿಜಾಂಶಗಳು ಮತ್ತು ದಾಖಲೆತ್ರಗಳನ್ನು ನೀವು ಹೊಂದಿರುವುದಾಗಿ ನಾವು ಸಕಾರಣವಾಗಿ ತಿಳಿದಿದ್ದೇವೆ ಎಂಬುದಾಗಿ ನೊಟೀಸ್ನಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.