ಹಿರಿಯರ ರಾಷ್ಟ್ರೀಯ ಹಾಕಿ: ಸೆಮಿಫೈನಲ್‌ಗೆ ಕರ್ನಾಟಕ
Team Udayavani, Nov 19, 2017, 7:00 AM IST
ಪುಣೆ: ಪುರುಷರ ವಿಭಾಗದ ಹಿರಿಯರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿದೆ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರಾಜ್ಯ ತಂಡ ಒಟ್ಟಾರೆ 8-3 ಗೋಲುಗಳ ಅಂತರದಿಂದ ಜಾರ್ಖಂಡ್ ತಂಡವನ್ನು ಪರಾಭವಗೊಳಿಸಿದೆ.
ಬೆಳವಾಡಿಯ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವಿಜೇತ ರಾಜ್ಯ ತಂಡದ ಪರ ಮೊಹಮ್ಮದ್ ರಾಹಿಲ್ (9, 16, 17 ಹಾಗೂ 28ನೇ ನಿಮಿಷ)ದಲ್ಲಿ ಒಟ್ಟಾರೆ 4 ಗೋಲು ಸಿಡಿಸಿದರು. ಉಳಿದಂತೆ ಪೃಥ್ವಿರಾಜ್ (3, 27ನೇ ನಿಮಿಷ), ಸುದೇವ್ ಹಾಗೂ ಕೆ.ಆರ್.ಭರತ್ (6ನೇ ನಿಮಿಷ)ದಲ್ಲಿ ಗೋಲು ಸಿಡಿಸಿ ತಂಡಕ್ಕೆ ನೆರವಾದರು. ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಹರ್ಯಾಣ ತಂಡಗಳು ಸೆಮಿಫೈನಲ್‌ಗೇರಿದ ಇತರೆ ತಂಡಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.