ಬಾಬರ್ ಅಜಂ ಕ್ರಿಕೆಟ್ ನ ರೊನಾಲ್ಡೊ-ಮೆಸ್ಸಿ ಇದ್ದಂತೆ: ಶದಾಬ್ ಖಾನ್
Team Udayavani, Aug 21, 2022, 1:13 PM IST
ಆಮ್‌ಸ್ಟರ್ ಡ್ಯಾಮ್: ಪಾಕಿಸ್ಥಾನ ಸೀಮಿತ ಓವರ್ ಕ್ರಿಕೆಟ್ ತಂಡದ ಉಪ ನಾಯಕ ಶದಾಬ್ ಖಾನ್ ಅವರು ನಾಯಕ ಬಾಬರ್ ಅಜಂ ಅವರನ್ನು ಕ್ರಿಕೆಟ್ ನ ರೋನಾಲ್ಡೊ- ಮೆಸ್ಸಿ ಇದ್ದಂತೆ ಎಂದು ಬಣ್ಣಿಸಿದ್ದಾರೆ.
ಮಾಜಿ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಅಜಾಕ್ಸ್ ಲೆಜೆಂಡರಿ ಗೋಲ್ ಕೀಪರ್ ಎಡ್ವಿನ್ ವ್ಯಾನ್ ಡೆರ್ ಸಾರ್ ಗೆ ಶದಾಬ್ ಖಾನ್ ಈ ರೀತಿ ತಮ್ಮ ನಾಯಕನ ಪರಿಚಯ ಮಾಡಿಕೊಟ್ಟಿದ್ದಾರೆ.
ಬಾಬರ್ ಮತ್ತು ಅವರ ತಂಡದ ಸದಸ್ಯರು ನೆದರ್‌ಲ್ಯಾಂಡ್ಸ್ ನ ಆಮ್‌ಸ್ಟರ್ ಡ್ಯಾಮ್ ಫುಟ್‌ಬಾಲ್ ಕ್ಲಬ್ ಅಜಾಕ್ಸ್ ಅಥವಾ ಎಎಫ್ ಸಿ ಅಜಾಕ್ಸ್ ಗೆ ಭೇಟಿ ನೀಡಿದಾಗ ಶಾದಾಬ್ ಈ ರೀತಿ ಪರಿಚಯ ಮಾಡಿದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಶಾದಾಬ್ ಎಡ್ವಿನ್ ವ್ಯಾನ್ ಡೆರ್ ಸಾರ್‌ಗೆ ಬಾಬರ್‌ನತ್ತ ತೋರಿಸಿ ‘ಅವರು ಕ್ರಿಕೆಟ್ ನ ಕ್ರಿಸ್ಟಿಯಾನಲ್ ಮೆಸ್ಸಿ’ ಎಂದು ಹೇಳುವುದನ್ನು ಕಾಣಬಹುದು.
ಇದನ್ನೂ ಓದಿ:ಅಕ್ರಮ ಸಂಬಂಧ; ಅಂದಗೆಟ್ಟ ವಿವಾಹ ಬಂಧ; ಮೂರೂವರೆ ವರ್ಷದಲ್ಲಿ 981 ಕೇಸ್
ಇದೇ ವೇಳೆ ಪಾಕಿಸ್ಥಾನ ತಂದ ಮ್ಯಾನೇಜರ್ ಮನ್ಸೂರ್ ಅವರು, ಆಟಗಾರರ ಸಹಿಯುಳ್ಳ ಬ್ಯಾಟನ್ನು ಕ್ಲಬ್ ಗೆ ನೀಡಿದರು.
‘??’? ?????????? ????? (?? ???????)’
Shadab Khan introducing Babar Azam to @AFCAjax players.pic.twitter.com/4KnJGEzmSv
— Team Babar Azam (@Team_BabarAzam) August 19, 2022
ಪಾಕ್ ಮತ್ತು ಅಜಾಕ್ಸ್ ತಂಡದ ನಾಯಕರು ಸಹಿಯುಳ್ಳ ಜೆರ್ಸಿಯನ್ನು ಇದೇ ವೇಳೆ ವಿನಿಮಯ ಮಾಡಿಕೊಂಡರು. ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಪಾಕಿಸ್ತಾನ ತಂಡ ನೆದರ್ಲೆಂಡ್ಸ್ ಪ್ರವಾಸದಲ್ಲಿದ್ದು, ಭಾನುವಾರ ಅಂತಿಮ ಪಂದ್ಯವಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.