ಚೀನೀಯರ ವಿರುದ್ಧ ಹರಿಹಾಯ್ದ ಶೋಯಿಬ್ ಅಖ್ತರ್
Team Udayavani, Mar 16, 2020, 1:12 AM IST
ಕರಾಚಿ: ಪ್ರಾಣಿಗಳ ಮಾಂಸವನ್ನು ಹಸಿಯಾಗಿ ತಿಂದು ತೇಗುವ ಚೀನಿಗರ ವಿರುದ್ಧ ಪಾಕಿಸ್ಥಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಖ್ತರ್ “ನೀವು ಎಲ್ಲವನ್ನು ಎಲ್ಲಿಯೂ ತಿನ್ನಲು ಸಿದ್ಧವಾಗಿದ್ದೀರಿ. ಏಕೆ ಹೀಗೆಲ್ಲ ಮಾಡುತ್ತೀರಿ? ಬಾವಲಿ, ನಾಯಿ, ಬೆಕ್ಕಿನ ಮಾಂಸವನ್ನು ಹಸಿಯಾಗಿಯೇ ತಿನ್ನುತ್ತೀರಿ. ರಕ್ತ, ಮೂತ್ರವನ್ನು ಕುಡಿಯುತ್ತೀರಿ. ಇದನ್ನೆಲ್ಲ ನೀವು ಏಕೆ ಮಾಡುತ್ತೀರಿ ಎನ್ನುವುದೇ ಅರ್ಥವಾಗುತ್ತಿಲ್ಲ. ನಾನು ಚೀನಿಗರ ವಿರೋಧಿಯಲ್ಲ. ಆದರೆ ಪ್ರಾಣಿಗಳ ಜತೆ ಅವರು ನಡೆದುಕೊಳ್ಳುತ್ತಿರುವ ವಿಚಾರ ತೀವ್ರ ಬೇಸರವಾಗುತ್ತದೆ. ಅದು ನಿಮ್ಮ ಸಂಸ್ಕೃತಿ ಭಾಗವೇ ಆಗಿರಬಹುದು, ಆದರೆ ಮನುಷ್ಯತ್ವ ಮರೆತು ನೀವು ಈ ರೀತಿ ಪ್ರಾಣಿಗಳನ್ನು ಹತ್ಯೆ ಮಾಡುವುದರಿಂದ ಯಾವುದೇ ಲಾಭವಾಗದು, ವಿನಾಷಕಾರಿ ಕಾಯಿಲೆಗಳು ಹಬ್ಬುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.
“ವೈರಸ್ ಎಲ್ಲೆಡೆ ಹಬ್ಬುತ್ತಿದೆ, ನಿಧಾನವಾಗಿ ಭಾರತಕ್ಕೂ ತಲುಪುತ್ತಿದೆ. ಅಲ್ಲಿ 130 ಕೋಟಿಗೂ ಹೆಚ್ಚು ಜನರಿದ್ದಾರೆ. ಅವರೆಲ್ಲ ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದೂ ಅಖ್ತರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.