ಭಾರತ “ಎ’, ಪ್ರಸಿಡೆಂಟ್ ಇಲೆವೆನ್‌ಗೆ ಶ್ರೇಯಸ್ ನಾಯಕ
Team Udayavani, Oct 3, 2017, 6:30 AM IST
ನವದೆಹಲಿ: ನ್ಯೂಜಿಲೆಂಡ್ “ಎ’ ತಂಡದ ವಿರುದ್ಧ ಭಾರತ “ಎ’ ತಂಡದ ಮೊದಲ ಮೂರು ದಿನದ ಏಕದಿನ ಪಂದಕ್ಕೆ ಹಾಗೂ ಕಿವೀಸ್ ತಂಡದ ವಿರುದ್ಧದ 2 ಅಭ್ಯಾಸ ಪಂದ್ಯಕ್ಕೆ ಪ್ರಸಿಡೆಂಟ್ ಇಲೆವೆನ್ ತಂಡಕ್ಕೆ ಶ್ರೇಯಸ್ ಐಯ್ಯರ್ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಬಿಸಿಸಿಐ ಹಿರಿಯರ ಆಯ್ಕೆ ಸಮಿತಿ ಸೋಮವಾರ ಈ ನಿರ್ಧಾರ ತೆಗೆದುಕೊಂಡಿತು. ಅಕ್ಟೋಬರ್ 6ರಿಂದ ಮೊದಲ ಏಕದಿನ ಪಂದ್ಯ ಆರಂಭವಾಗಲಿದೆ. ಅಕ್ಟೋಬರ್ 17ರಿಂದ ಅಭ್ಯಾಸ ಪಂದ್ಯ ಶುರುವಾಗಲಿದೆ. ಅಕ್ಟೋಬರ್ 22ರಿಂದ ಮುಂಬೈನಲ್ಲಿ ಭಾರತ- ನ್ಯೂಜಿಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ಆರಂಭವಾಗಲಿದೆ.
ನ್ಯೂಜಿಲ್ಯಾಂಡ್ “ಎ’ ವಿರುದ್ಧದ ಸರಣಿಗೆ ಆಯ್ಕೆಯಾದ ಭಾರತ “ಎ’ ತಂಡಗಳು
ಮೊದಲ 3 ಏಕದಿನ ಪಂದ್ಯಗಳಿಗೆ: ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ದೀಪಕ್ ಹೂಡಾ, ಶುಭಂ ಗಿಲ್, ಶ್ರೀವತ್ಸ ಗೋಸ್ವಾಮಿ (ವಿ.ಕೀ.), ಶಾಬಾಜ್ ನದೀಂ, ಕಣ್ì ಶರ್ಮ, ವಿಜಯ್ ಶಂಕರ್, ಶಾದೂìಲ್ ಠಾಕೂರ್, ಸಿದ್ಧಾರ್ಥ ಕೌಲ್, ಮೊಹಮ್ಮದ್ ಸಿರಾಜ್, ಬಾಸಿಲ್ ಥಂಪಿ.
ಕೊನೆಯ 2 ಏಕದಿನ ಪಂದ್ಯಗಳಿಗೆ: ರಿಷಬ್ ಪಂತ್ (ನಾಯಕ/ವಿ.ಕೀ.), ಎ.ಆರ್. ಈಶ್ವರನ್, ಪ್ರಶಾಂತ್ ಚೋಪ್ರಾ, ಅಂಕಿತ್ ಭವೆ°, ಶುಭಂ ಗಿಲ್, ಬಾಬಾ ಅಪರಾಜಿತ್, ಶಾಬಾಜ್ ನದೀಂ, ಕಣ್ì ಶರ್ಮ, ವಿಜಯ್ ಶಂಕರ್, ಶಾದೂìಲ್ ಠಾಕೂರ್, ಸಿದ್ಧಾರ್ಥ ಕೌಲ್, ಮೊಹಮ್ಮದ್ ಸಿರಾಜ್, ಬಾಸಿಲ್ ಥಂಪಿ.
ಮಂಡಳಿ ಅಧ್ಯಕ್ಷರ ಇಲೆವೆನ್: ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಶಿವಂ ಚೌಧರಿ, ಕರುಣ್ ನಾಯರ್, ಗುರುಕೀರತ್ ಮಾನ್, ಮಿಲಿಂದ್ ಕುಮಾರ್, ರಿಷಬ್ ಪಂತ್ (ವಿ.ಕೀ.), ಶಾಬಾಜ್ ನದೀಂ, ದೀಪಕ್ ಚಹರ್, ಧವಳ್ ಕುಲಕರ್ಣಿ, ಜೈದೇವ್ ಉನದ್ಕತ್, ಆವೇಷ್ ಖಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.