ಮಹಿಳಾ ತಂಡವನ್ನು ತಪ್ಪಾಗಿ ಅಭಿನಂದಿಸಿ ಬೈಸಿಕೊಂಡ ಶುಕ್ಲಾ!
Team Udayavani, Jul 23, 2017, 6:25 AM IST
ಮುಂಬೈ: ಕೆಲವು ದಿನಗಳ ಹಿಂದಷ್ಟೇ ಮಿಥಾಲಿ ರಾಜ್ರನ್ನು ಅಭಿನಂದಿಸುವ ವೇಳೆ ಕೊಹ್ಲಿ, ಟ್ವೀಟರ್ನಲ್ಲಿ ದೀಪ್ತಿ ಶರ್ಮ ಚಿತ್ರ ಹಾಕಿ ವಿವಾದಕ್ಕೊಳಗಾಗಿದ್ದರು. ಈಗ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಸರದಿ.
ವಿಶ್ವಕಪ್ ಸೆಮಿಫೈನಲ್ಗೇರಿರುವ ಮಹಿಳಾ ಕ್ರಿಕೆಟ್ ತಂಡವನ್ನು ಅಭಿನಂದಿಸುವ ಭರದಲ್ಲಿ ಅವರು ಮಾಡಿರುವ ತಪ್ಪು ಟ್ವೀಟರ್ನಲ್ಲಿ ಹಿಗ್ಗಾಮುಗ್ಗಾ ಟೀಕೆಗೊಳಗಾಗಿದೆ. ಮಹಿಳಾ ವಿಶ್ವಕಪ್ ಫೈನಲ್ಗೇರಿರುವ ಭಾರತ ತಂಡ ಎನ್ನುವ ಬದಲು ಚಾಂಪಿಯನ್ಸ್ ಟ್ರೋಫಿ ಫೈನಲ್ಗೇರಿರುವ ಭಾರತ ತಂಡ ಎಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಟ್ವೀಟಿಗರು ಟೀಕಾಸ್ತ್ರಗಳ ಸುರಿಮಳೆಗರೆದಿದ್ದಾರೆ. ಒಬ್ಬರಂತೂ ನೀವು ಭಾರತದ ಅಧ್ಯಕ್ಷರಾಗಿದ್ದಕ್ಕೆ ಅಭಿನಂದನೆಗಳು ಎಂದು ಶುಕ್ಲಾಗೆ ವ್ಯಂಗ್ಯವಾಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮಿಥಾಲಿ ರಾಜ್ರನ್ನು ಅಭಿನಂದಿಸುವ ವೇಳೆ ಕೊಹ್ಲಿ, ಟ್ವೀಟರ್ನಲ್ಲಿ ದೀಪ್ತಿ ಶರ್ಮ ಚಿತ್ರ ಹಾಕಿ ವಿವಾದಕ್ಕೊಳಗಾಗಿದ್ದರು. ಈಗ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಸರದಿ.
ವಿಶ್ವಕಪ್ ಸೆಮಿಫೈನಲ್ಗೇರಿರುವ ಮಹಿಳಾ ಕ್ರಿಕೆಟ್ ತಂಡವನ್ನು ಅಭಿನಂದಿಸುವ ಭರದಲ್ಲಿ ಅವರು ಮಾಡಿರುವ ತಪ್ಪು ಟ್ವೀಟರ್ನಲ್ಲಿ ಹಿಗ್ಗಾಮುಗ್ಗಾ ಟೀಕೆಗೊಳಗಾಗಿದೆ. ಮಹಿಳಾ ವಿಶ್ವಕಪ್ ಫೈನಲ್ಗೇರಿರುವ ಭಾರತ ತಂಡ ಎನ್ನುವ ಬದಲು ಚಾಂಪಿಯನ್ಸ್ ಟ್ರೋಫಿ ಫೈನಲ್ಗೇರಿರುವ ಭಾರತ ತಂಡ ಎಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಟ್ವೀಟಿಗರು ಟೀಕಾಸ್ತ್ರಗಳ ಸುರಿಮಳೆಗರೆದಿದ್ದಾರೆ. ಒಬ್ಬರಂತೂ ನೀವು ಭಾರತದ ಅಧ್ಯಕ್ಷರಾಗಿದ್ದಕ್ಕೆ ಅಭಿನಂದನೆಗಳು ಎಂದು ಶುಕ್ಲಾಗೆ ವ್ಯಂಗ್ಯವಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.