ವಿಶ್ವ ಪ್ಯಾರಾ ಶೂಟಿಂಗ್: ವೀಸಾ ಸಮಸ್ಯೆ ಇತ್ಯರ್ಥ
Team Udayavani, Jun 4, 2022, 11:36 PM IST
ಹೊಸದಿಲ್ಲಿ: ಫ್ರಾನ್ಸ್‌ನ ಚಟೊರಾಕ್ಸ್‌ನಲ್ಲಿ ನಡೆಯಲಿರುವ ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್ ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದ ಬಾಕಿ ಉಳಿದಿರುವ ವೀಸಾಗಳನ್ನು ಕೊನೆ ಕ್ಷಣದಲ್ಲಿ ಭಾರತೀಯ ಸರಕಾರದ ಮಧ್ಯಸ್ಥಿಕೆಯಿಂದಾಗಿ ಆರಂಭಿಕ ನಿರಾಕರಣೆಯ ಅನಂತರ ಶನಿವಾರ ತೆರವುಗೊಳಿಸಲಾಗಿದೆ.
ಎರಡು ಬಾರಿಯ ಪ್ಯಾರಾಒಲಿಂಪಿಕ್ ಪದಕ ವಿಜೇತ ಸಿಂಘರಾಜ್ ಅಧಾನ ಸಹಿತ ಆರು ಮಂದಿಯ ತಂಡಕ್ಕೆ ಆರಂಭದಲ್ಲಿ ಭಾರತೀಯ ಸರಕಾರ ಮಧ್ಯ ಪ್ರವೇಶದ ಹೊರತಾಗಿಯೂ ಫ್ರಾನ್ಸ್‌ಗೆ ಪ್ರಯಾಣಿಸಲು ವೀಸಾ ನಿರಾಕರಿಸಲಾಗಿತ್ತು.
ಆದರೆ ಕ್ರೀಡಾ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಎರಡನೇ ಬಾರಿ ಮಧ್ಯ ಪ್ರವೇಶಿಸಿದ ಬಳಿಕ ಫ್ರೆಂಚ್ ರಾಯಭಾರಿ ಕಚೇರಿ ಆಟಗಾರರ ವೀಸಾಗಳಿಗೆ ಅನುಮತಿ ನೀಡಿತು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರವು ಆಬಳಿಕ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.