ಕೊಹ್ಲಿ ಶತಕ; ಭಾರತಕ್ಕೆ 3ನೇ ಜಯ
Team Udayavani, Feb 8, 2018, 6:00 AM IST
ಕೇಪ್‌ಟೌನ್: ನಾಯಕ ವಿರಾಟ್ ಕೊಹ್ಲಿ ಅವರ ಅಮೋಘ 34ನೇ ಶತಕ ಸಾಹಸದಿಂದ ಆತಿಥೇಯ ದಕ್ಷಿಣ ಆಫ್ರಿಕಾವನ್ನು 3ನೇ ಪಂದ್ಯದಲ್ಲೂ 124ರನ್‌ಗಳಿಂದ ಬಗ್ಗುಬಡಿದ ಟೀಮ್ ಇಂಡಿಯಾ 3-0 ಮುನ್ನಡೆಯೊಂದಿಗೆ ಸರಣಿ ಜಯದತ್ತ ಮುನ್ನುಗ್ಗಿದೆ. ಈ ಐತಿಹಾಸಿಕ ಸಾಧನೆಗೆ ಹಾಗೂ ನಂ.1 ಪಟ್ಟ ಗಟ್ಟಿಗೊಳ್ಳಲು ಭಾರತಕ್ಕೆ ಬೇಕಿರುವುದು ಇನ್ನೊಂದು ಗೆಲುವು ಮಾತ್ರ.
ಬುಧವಾರ ನ್ಯೂಲ್ಯಾಂಡ್ಸ್’ನಲ್ಲಿ ನಡೆದ ಮುಖಾಮುಖೀಯಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 303 ರನ್ ಪೇರಿಸಿತು. ಕೊಹ್ಲಿ ಅಜೇಯ 160 ರನ್ ಬಾರಿಸಿ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಜವಾಬಿತ್ತ ದಕ್ಷಿಣ ಆಫ್ರಿಕಾ 40 ಓವರ್‌ಗಳಲ್ಲಿ 179 ರನ್ನಿಗೆ ಸರ್ವಪತನ ಕಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!
Bengaluru: ಬಿಯರ್ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.