ಲಂಕಾ: 39 ಓವರ್‌ಗಳಲ್ಲಿ 306 ರನ್
Team Udayavani, Aug 9, 2018, 6:35 AM IST
ಕ್ಯಾಂಡಿ: ಸರಣಿ ಕಳೆದುಕೊಂಡ ಬಳಿಕ ಸಿಡಿದು ನಿಂತ ಆತಿಥೇಯ ಶ್ರೀಲಂಕಾ ಮಳೆಪೀಡಿತ 4ನೇ ಏಕದಿನ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ತೋರ್ಪಡಿಸಿದೆ. 39 ಓವರ್‌ಗಳಿಗೆ ಸೀಮಿತಗೊಂಡ ಮುಖಾಮುಖೀಯಲ್ಲಿ 7 ವಿಕೆಟಿಗೆ 306 ರನ್ ಪೇರಿಸಿದೆ.
ಈ ಹಗಲು-ರಾತ್ರಿ ಪಂದ್ಯದಲ್ಲಿ ಕುಸಲ್ ಪೆರೆರ, ತಿಸರ ಪೆರೆರ ಮತ್ತು ದಸುನ್ ಶಣಕ ಅವರ ಸ್ಫೋಟಕ ಆಟ ಲಂಕಾದ ಬೃಹತ್ ಮೊತ್ತಕ್ಕೆ ಕಾರಣವಾಯಿತು. 8ನೇ ಕ್ರಮಾಂಕದಲ್ಲಿ ಆಡಲಿಳಿದ ಶಣಕ ಕೇವಲ 34 ಎಸೆತಗಳಿಂದ 65 ರನ್ ಸಿಡಿಸಿ (4 ಬೌಂಡರಿ, 5 ಸಿಕ್ಸರ್) ಡೆತ್ ಓವರ್‌ಗಳಲ್ಲಿ ಆಫ್ರಿಕಾ ಬೌಲರ್‌ಗಳ ದಿಕ್ಕು ತಪ್ಪಿಸಿದರು. ತಿಸರ ಪೆರೆರ 45 ಎಸೆತಗಳಿಂದ ಅಜೇಯ 51 ರನ್ ಬಾರಿಸಿದರು (3 ಬೌಂಡರಿ, 2 ಸಿಕ್ಸರ್). ಕುಸಲ್ ಪೆರೆರ ಅವರದು 51 ರನ್ನುಗಳ ಕೊಡುಗೆ. 32 ಎಸೆತ ನಿಭಾಯಿಸಿದ ಅವರು 6 ಫೋರ್, 2 ಸಿಕ್ಸ್ ಸಿಡಿಸಿದರು.ದಕ್ಷಿಣ ಆಫ್ರಿಕಾ ಪರ ಎನ್‌ಗಿಡಿ ಮತ್ತು ಡ್ಯುಮಿನಿ 2 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.