
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಶ್ರೀಕಾಂತ್, ಮಾಳವಿಕಾಗೆ ಸೋಲು
Team Udayavani, May 20, 2022, 6:46 AM IST

ಬ್ಯಾಂಕಾಕ್: ಮೊದಲ ಸುತ್ತಿನ ವಾಕ್ ಓವರ್ ಪಡೆದ ಹೊರತಾಗಿಯೂ ಭಾರತದ ಭರವಸೆಯ ಆಟಗಾರ ಕೆ. ಶ್ರೀಕಾಂತ್ “ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ’ಯಿಂದ ಹೊರಬಿದ್ದಿದ್ದಾರೆ.
ನೇರವಾಗಿ ದ್ವಿತೀಯ ಸುತ್ತಿನಲ್ಲಿ ಸ್ಪರ್ಧೆಗಿಳಿದ 8ನೇ ಶ್ರೇಯಾಂಕದ ಶ್ರೀಕಾಂತ್ ಅವರನ್ನು ಫ್ರಾನ್ಸ್‌ನ ಬ್ರೈಸ್ ಲೆವರ್ಡೆಝ್ 18-21, 21-10, 21-16ರಿಂದ ಮಣಿಸಿದರು. ಐರ್ಲೆಂಡ್ ಆಟಗಾರ ನಹತ್ ಎನ್‌ಗುಯೆನ್ ಟೂರ್ನಿಯಿಂದ ಹೊರಗುಳಿದುದರಿಂದ ಶ್ರೀಕಾಂತ್‌ಗೆ ವಾಕ್ ಓವರ್ ನೀಡಲಾಗಿತ್ತು.
ಮಾಳವಿಕಾಗೆ ಸೋಲು :
ವನಿತಾ ಸಿಂಗಲ್ಸ್‌ನಲ್ಲೂ ಭಾರತ ಸೋಲಿನ ಆಘಾತಕ್ಕೆ ಸಿಲುಕಿದೆ. ಮಾಳವಿಕಾ ಬನ್ಸೋಡ್ ಡೆನ್ಮಾರ್ಕ್‌ನ ಲಿನ್ ಕ್ರಿಸ್ಟೋಫರ್‌ಸನ್ ಕೈಯಲ್ಲಿ 16-21, 21-14, 21-14 ಅಂತರದಿಂದ ಎಡವಿದರು. ಮಿಶ್ರ ಡಬಲ್ಸ್‌ನಲ್ಲೂ ಭಾರತಕ್ಕೆ ಸೋಲೇ ಸಂಗಾತಿಯಾಯಿತು. ಇಶಾನ್ ಭಟ್ನಾಗರ್-ತನಿಷಾ ಕ್ರಾಸ್ಟೊ ದ್ವಿತೀಯ ಸುತ್ತಿನಲ್ಲಿ ಮಲೇಷ್ಯದ ಗೋಹ್ ಸೂನ್ ಹುವಾತ್-ಲೈ ಶೆವೋನ್ ಜೇಮಿ ವಿರುದ್ಧ ಸೋಲನುಭವಿಸಿದರು. ಅಂತರ 19-21, 6-21.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ

Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.