ಶ್ರೀಕಾಂತ್‌ಗೆ ವಿಶ್ವದಲ್ಲೇ ಗರಿಷ್ಠ ಬಹುಮಾನ!
Team Udayavani, Nov 18, 2017, 12:47 PM IST
ಹೈದರಾಬಾದ್: ವಿಶ್ವದ ನಂ.2 ಬ್ಯಾಡ್ಮಿಂಟನ್ ಆಟಗಾರ ಕೆ. ಶ್ರೀಕಾಂತ್ ಈ ವರ್ಷ ವಿಶ್ವದಲ್ಲೇ ಗರಿಷ್ಠ ಹಣವನ್ನು ಬಹುಮಾನವಾಗಿ ಗಳಿಸಿದ್ದಾರೆ. ಅವರ ಗಳಿಕೆ 1.54 ಕೋಟಿ ರೂ!
ಸತತ 4 ಸೂಪರ್ ಸೀರೀಸ್ ಗೆದ್ದಿರುವುದೇ ಶ್ರೀಕಾಂತ್ ಅವರ ಆದಾಯ ಏರಿಕೆಗೆ ಕಾರಣ. ಅಚ್ಚರಿಯೆಂದರೆ, ಶ್ರೀಕಾಂತ್ ಅವರು ಮಲೇಶ್ಯದ ಮಾಜಿ ವಿಶ್ವ ನಂ.1 ಆಟಗಾರ ಲೀ ಚಾಂಗ್ ವೀ ಅವರನ್ನೇ ಮೀರಿ ನಿಂತಿದ್ದಾರೆ. ಇದು ಅಷ್ಟಿಷ್ಟು ಏರಿಕೆಯಲ್ಲ, ಡಾನ್‌ಗಿಂತ 3 ಪಟ್ಟು ಏರಿಕೆ!
ಶ್ರೀಕಾಂತ್ ಈ ವರ್ಷ ಗರಿಷ್ಠ ಆದಾಯ ಬರುವ 3 ಕೂಟಗಳನ್ನು ಗೆದ್ದಿದ್ದಾರೆ. ಇನ್ನೂ ಎರಡು ಭಾರೀ ಆದಾಯದ ಕೂಟಗಳಾದ ಇಂಡೋನೇಶ್ಯ ಮತ್ತು ದುಬೈ ಸೂಪರ್ ಸೀರೀಸ್ ಪ್ರೀಮಿಯರ್ ಕೂಟಗಳು ಅವರಿಗಾಗಿ ಕಾದು ಕೂತಿವೆ. ಇಲ್ಲಿ ಶ್ರೀಕಾಂತ್ ಸ್ಪರ್ಧಿಸಿ ಗೆದ್ದರೆ ಅವರ ಗಳಿಕೆ ಬಹುತೇಕ 2 ಕೋಟಿ ರೂ.ಗೆ ಮುಟ್ಟಲಿದೆ. ಒಂದು ವೇಳೆ ಮುಂದಿನ ಕೂಟಗಳಲ್ಲಿ ಗೆಲ್ಲದೇ ಉತ್ತಮ ಪ್ರದರ್ಶನ ನೀಡಿದರೂ ವಿಶ್ವದ ಗರಿಷ್ಠ ಗಳಿಕೆದಾರ ಎಂಬ ಸ್ಥಾನ ಉಳಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru; ಮದ್ಯ ಕುಡಿಸಿ ಅತ್ಯಾಚಾ*ರ: ಬಿಜೆಪಿ ಮುಖಂಡ ಜಿಮ್ ಸೋಮನ ವಿರುದ್ಧ ಕೇಸ್
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.