![ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು](https://www.udayavani.com/wp-content/uploads/2025/02/suspended-415x245.jpg)
![ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು](https://www.udayavani.com/wp-content/uploads/2025/02/suspended-415x245.jpg)
Team Udayavani, Jan 30, 2025, 2:26 PM IST
ಗಾಲೆ: ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿರುವ ಸ್ಟೀವ್ ಸ್ಮಿತ್ ಅವರು ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಇದೇ ವೇಳೆ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 10 ರನ್ ಗಡಿ ದಾಟಿದ್ದಾರೆ.
ಭಾರತ ವಿರುದ್ದದ ಬಾಡರ್ ಗಾವಸ್ಕರ್ ಟ್ರೋಫಿ ಸರಣಿಯ ಕೊನೆಯ ಇನ್ನಿಂಗ್ಸ್ ನಲ್ಲಿ ಅವರು ಟೆಸ್ಟ್ ವೃತ್ತಿಜೀವನದ 9,999 ರನ್ ಮಾಡಿದ್ದಾಗ ಔಟಾಗಿದ್ದರು. ಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಹತ್ತು ಸಾವಿರ ರನ್ ಮೈಲಿಗಲ್ಲು ದಾಟಿದ್ದಾರೆ. ಈ ಮೂಲಕ ಕೆಲವೇ ಕೆಲವು ಆಟಗಾರ ಎಲೈಟ್ ಕ್ಲಬ್ ಗೆ ಸ್ಮಿತ್ ಸೇರಿದ್ದಾರೆ.
ಇದೇ ವೇಳೆ ಸ್ಮಿತ್ ತಮ್ಮ 35 ನೇ ಟೆಸ್ಟ್ ಶತಕವನ್ನು ಸಹ ಗಳಿಸಿದರು. ಅದರಲ್ಲಿ 17 ಶತಕಗಳು ತವರಿನ ಹೊರಗೆ ಬಂದಿವೆ. ಈ ಮೂಲಕ, ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿದೇಶಿ ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಗಳ ಪಟ್ಟಿಯಲ್ಲಿ ಭಾರತದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವಲ್ಲಿ ಸ್ಮಿತ್ ಯಶಸ್ವಿಯಾದರು.
ಟೆಸ್ಟ್‌ನಲ್ಲಿ ವಿದೇಶಿ ನೆಲದಲ್ಲಿ 16 ಶತಕಗಳೊಂದಿಗೆ ಕೊಹ್ಲಿ ನಂ. 1 ಸ್ಥಾನವನ್ನು ಅಲಂಕರಿಸಿದ್ದರು ಆದರೆ ಬುಧವಾರ ಸ್ಮಿತ್ ಮೊದಲ ಸ್ಥಾನಕ್ಕೇರಿದರು.
ಗಾಲೆಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ 141 ರನ್ ಗಳಿಸಿದರು. 251 ಎಸೆತಗಳಲ್ಲಿ ಸ್ಮಿತ್ ಈ ಇನ್ನಿಂಗ್ಸ್ ಕಟ್ಟಿದರು.
ICC ODI rankings: ಬಾಬರ್ ಅಜಂ ಹಿಂದಿಕ್ಕಿ ನಂ.1 ಬ್ಯಾಟರ್ ಆದ ಶುಭಮನ್ ಗಿಲ್
ICC Champions Trophy: ಈಗ 9ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಜ್ವರ
ICC Champions Trophy: ಏಕದಿನ ಮಿನಿ ವಿಶ್ವ ಕ್ರಿಕೆಟ್ ಸಮರ
Champions Trophy: ಭಾರತದ ಕ್ರಿಕೆಟ್ ಜೆರ್ಸಿಯಲ್ಲಿ “ಪಾಕಿಸ್ಥಾನ’ದ ಹೆಸರು
Champions Trophy: ಆರಂಭಿಕ ಪಂದ್ಯಗಳಿಗೆ ರಚಿನ್ ಅನುಮಾನ
ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು
ಭದ್ರಾವತಿಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಆತ್ಮಹ*ತ್ಯೆ
Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್ ಹೇಳಿಲ್ಲ: ಸಚಿವ ಕೆ.ಎಚ್. ಮುನಿಯಪ್ಪ
Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್
Mysuru ಗಲಭೆ ಕೇಸಲ್ಲಿ ಅನಕ್ಷರಸ್ಥ ಮೌಲ್ವಿಯ ಬಂಧಿಸಿ: ಪ್ರತಾಪ ಸಿಂಹ
You seem to have an Ad Blocker on.
To continue reading, please turn it off or whitelist Udayavani.