ಸ್ಟ್ರಾಂಜಾ ಮೆಮೋರಿಯಲ್ ಬಾಕ್ಸಿಂಗ್: ಭಾರತಕ್ಕೆ ಅವಳಿ ಚಿನ್ನ
Team Udayavani, Feb 28, 2022, 6:30 AM IST
ಸೋಫಿಯಾ (ಬಲ್ಗೇರಿಯಾ): ಇಲ್ಲಿ ನಡೆಯುತ್ತಿರುವ “ಸ್ಟ್ರಾಂಜಾ ಮೆಮೋರಿಯಲ್ ಬಾಕ್ಸಿಂಗ್ ಟೂರ್ನಿ’ಯಲ್ಲಿ ಭಾರತದ ವನಿತಾ ಬಾಕ್ಸರ್‌ಗಳಾದ ನಿಖತ್ ಜರೀನ್ ಮತ್ತು ನೀತೂ ಚಿನ್ನದ ಪದಕ ಜಯಿಸಿದ್ದಾರೆ.
ರವಿವಾರ ನಡೆದ 48 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ನೀತೂ ಇಟಲಿಯ ಮಾಜಿ ಯೂತ್ ಚಾಂಪಿಯನ್ ಎರಿಕಾ ಪ್ರಿಸ್ಸಿಯಾಂಡರೊ ವಿರುದ್ಧ 5-0 ಅಂತರದ ಗೆಲುವು ದಾಖಲಿಸಿದರು.
ನಿಖತ್ ಜರೀನ್ 52 ಕೆಜಿ ವಿಭಾಗದಲ್ಲಿ ಮೂರು ಬಾರಿಯ ಯುರೋಪಿನ್ ಚಾಂಪಿಯನ್ ಉಕ್ರೇನ್‌ನ ಟಿಟಿಯಾನ ಕೋಬ್ ಅವರನ್ನು 4-1 ಅಂತರದಿಂದ ಹಿಮ್ಮಟ್ಟಿಸಿದರು.
ಇದನ್ನೂ ಓದಿ:ಎಫ್ಐಎಚ್ ಪ್ರೊ ಲೀಗ್ ಹಾಕಿ: ಸ್ಪೇನ್ ವಿರುದ್ಧ ಅಮೋಘ ಜಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.