ಬಾಕ್ಸಿಂಗ್: ಕ್ವಾರ್ಟರ್ ಫೈನಲ್‌ಗೆ ನೀತು, ಅನಾಮಿಕಾ
Team Udayavani, Feb 22, 2022, 11:15 PM IST
ಹೊಸದಿಲ್ಲಿ: ಭಾರತದ ಮಹಿಳಾ ಬಾಕ್ಸರ್‌ಗಳಾದ ನೀತು ಮತ್ತು ಅನಾಮಿಕಾ “ಸ್ಟ್ರಾಂಜಾ ಮೆಮೋರಿಯಲ್ ಬಾಕ್ಸಿಂಗ್” ಕೂಟದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಟೂರ್ನಿಯ 48 ಕೆಜಿ ವಿಭಾಗದ ಮೊದಲ ಸುತ್ತಿನ ಸೆಣಸಾಟದಲ್ಲಿ ನೀತು 5-0 ಅಂತರದಿಂದ ರಶ್ಯದ ಚುಮಗಾಲಕೋವಾ ಐಲಿಯಾ ಅವರನ್ನು ಮಣಿಸಿದರೆ, ಅನಾಮಿಕಾ (50 ಕೆಜಿ) ಅವರು 4-1ರಿಂದ ಸ್ಥಳೀಯ ಬಾಕ್ಸರ್ ಚುಕನೋವಾ ಜ್ಲಾಟಿಸ್ಲಾವಾ ಅವರನ್ನು ಪರಭವಗೊಳಿಸಿದರು.
ಕ್ವಾರ್ಟರ್ ಫೈನಲ್‌ನಲ್ಲಿ ನೀತು ಮತ್ತು ಅನಾಮಿಕಾ ಕ್ರಮವಾಗಿ ಇಟಲಿಯ ರಾಬರ್ಟಾ ಬೊನಾಟ್ಟಿ ಮತ್ತು ಆಲ್ಜೀರಿಯಾದ ರೌಮಾಸ್ಯಾ ಬೌಲೆಮ್ ಅವರನ್ನು ಎದುರಿಸಲಿದ್ದಾರೆ.
54 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಶಿಕ್ಷಾ ಹಾಗೂ ಆಕಾಶ್ (ಪುರುಷರ 67 ಕೆಜಿ ವಿಭಾಗ) ಮೊದಲ ಸುತ್ತಿನ ಬೌಟ್‌ಗಳಲ್ಲಿ ನಿರಾಸೆ ಅನುಭವಿಸಿದರು.
?? #Nitu (48 kg) made her way into the quarterfinals after claiming a dominating 5️⃣-0️⃣ victory against ??’s Chumgalakova Iuliia at the 73rd #StrandjaBoxingTournament2022 in Sofia, Bulgaria ??.
Way to go! ??#PunchMeinHaiDum #boxing pic.twitter.com/CvFNZy1QT4
— Boxing Federation (@BFI_official) February 22, 2022
?? #Anamika (50 Kg) puts up a fine performance to pack the local girl ?? Chukanova Zlatislava 4️⃣-1️⃣ and sealed her berth in the Quarterfinals of 73rd #StrandjaBoxingTournament2022 . ?
Well done, champ! ?#PunchMeinHaiDum #boxing pic.twitter.com/wDM4M66TgN
— Boxing Federation (@BFI_official) February 22, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.