![Basanagowda-Yatnal](https://www.udayavani.com/wp-content/uploads/2025/02/Basanagowda-Yatnal-1-415x249.jpg)
![Basanagowda-Yatnal](https://www.udayavani.com/wp-content/uploads/2025/02/Basanagowda-Yatnal-1-415x249.jpg)
Team Udayavani, Jan 30, 2025, 7:15 AM IST
ಹೊಸದಿಲ್ಲಿ: ಮುಂದಿನ ತಿಂಗಳು ಭುವನೇಶ್ವರದಲ್ಲಿ ನಡೆಯುವ ಎಫ್ಐಎಚ್ ವನಿತಾ ಪ್ರೊ ಲೀಗ್ ಹಾಕಿ ಪಂದ್ಯಾವಳಿಗಾಗಿ ಹಿರಿಯ ಸ್ಟ್ರೈಕರ್ ವಂದನಾ ಕಟಾರಿಯಾ ಭಾರತ ತಂಡಕ್ಕೆ ವಾಪಸಾಗಿದ್ದಾರೆ.
ಈ ಸರಣಿಯಲ್ಲಿ ಇಂಗ್ಲೆಂಡ್, ನೆದರ್ಲೆಂಡ್ಸ್, ಸ್ಪೇನ್ ಮತ್ತು ಜರ್ಮನಿ ವಿರುದ್ಧ ಭಾರತ ತಲಾ 2 ಪಂದ್ಯಗಳನ್ನು ಆಡಲಿದೆ. ಫೆ. 15ರಂದು ಸ್ಪರ್ಧೆ ಆರಂಭವಾಗಲಿದೆ.
ಮಿಡ್‌ಫಿಲ್ಡರ್ ಸಲೀಮಾ ಟೇಟೆ ನಾಯಕತ್ವದಲ್ಲಿ ಮುಂದು ವರಿದಿದ್ದಾರೆ. ನವನೀತ್ ಕೌರ್ ಉಪನಾಯಕಿ ಆಗಿದ್ದಾರೆ.
ವಂದನಾ ಕಟಾರಿಯಾ ಕಳೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ವೇಳೆ ಭಾರತ ತಂಡದಲ್ಲಿರಲಿಲ್ಲ.
ಭಾರತ ತಂಡ
ಗೋಲ್‌ಕೀಪರ್: ಸವಿತಾ, ಬಿಚ್ಚುದೇವಿ ಖಾರೀಬಾಮ್.
ಡಿಫೆಂಡರ್: ಸುಶೀಲಾ ಚಾನು, ನಿಕ್ಕಿ ಪ್ರಧಾನ್, ಉದಿತಾ, ಜ್ಯೋತಿ, ಇಶಿಕಾ ಚೌಧರಿ, ಜ್ಯೋತಿ ಛತ್ರಿ.
ಮಿಡ್‌ಫಿಲ್ಡರ್: ವೈಷ್ಣವಿ ವಿ. ಫಾಲ್ಕೆ, ನೇಹಾ, ಮನೀಷಾ ಚೌಹಾಣ್, ಸಲೀಮಾ ಟೇಟೆ (ನಾಯಕಿ), ಸುನೇಲಿತಾ ಟೋಪೊ, ಲಾಲ್ರೆಮಿÕಯಾಮಿ, ಬಲಜೀತ್ ಕೌರ್, ಶರ್ಮಿಳಾದೇವಿ.
ಫಾರ್ವರ್ಡ್ಸ್: ನವನೀತ್ ಕೌರ್, ಮುಮ್ತಾಜ್ ಖಾನ್, ಪ್ರೀತಿ ದುಬೆ, ರುತುಜಾ ದಾದಾಸೊ ಪಿಸಲ್, ಬ್ಯೂಟಿ ಡುಂಗ್‌ಡುಂಗ್, ಸಂಗೀತಾ ಕುಮಾರಿ, ದೀಪಿಕಾ, ವಂದನಾ ಕಟಾರಿಯಾ.
Champions Trophy: ಭಾರತೀಯ ಆಟಗಾರರ ಕುಟುಂಬಕ್ಕೆ ಪಂದ್ಯ ವೀಕ್ಷಣೆಗೆ ಅವಕಾಶ ನೀಡಿದ ಬಿಸಿಸಿಐ
Champions Trophy; ಕರಾಚಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜವಿಲ್ಲ?
IPL ಮೊದಲ ಪಂದ್ಯದಲ್ಲೇ ನಿಷೇಧಕ್ಕೊಳಗಾಗುವ ಹಾರ್ದಿಕ್ ಪಾಂಡ್ಯ!
BCCI ಕಟ್ಟಪ್ಪಣೆಯಿಂದ ಸಂದಿಗ್ಧ; ತನ್ನಿಷ್ಟದ ಆಹಾರಕ್ಕೆ ಕೊಹ್ಲಿ ಹೊಸ ಮಾರ್ಗ!
ಫೆ. 24ರಿಂದ ಬೆಂಗಳೂರು ಓಪನ್ ಟೆನಿಸ್
BJP: ಕೇಂದ್ರ ಶಿಸ್ತು ಸಮಿತಿ ನೋಟಿಸ್ಗೆ ಉತ್ತರ ಕೊಟ್ಟ ಶಾಸಕ ಬಸನಗೌಡ ಯತ್ನಾಳ್
Yellapur: ಕಂದಕಕ್ಕೆ ಬಿದ್ದ ಸರಕು ತುಂಬಿದ ಲಾರಿ; ಚಾಲಕ ಹಾಗೂ ನಿರ್ವಾಹಕ ಪಾರು
Manipal: ಮಾಹೆ; ಆಧುನಿಕ ಗ್ರಂಥಾಲಯಗಳ ನಿರ್ವಹಣೆ: ಫೆ. 21, 22: 6ನೇ ರಾಷ್ಟ್ರೀಯ ಸಮ್ಮೇಳನ
Yadagiri: ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಛತೆ: ಆಕ್ರೋಶ
Bhagavad Gita: ಪ್ರಜಾಪ್ರಭುತ್ವ ಸಂಪೂರ್ಣ ಸಾಕಾರಗೊಳ್ಳಲು ಪ್ರತಿಯೊಬ್ಬನಿಗೂ ಭಗವದ್ಗೀತೆ
You seem to have an Ad Blocker on.
To continue reading, please turn it off or whitelist Udayavani.