ಭಾರತೀಯ ಆ್ಯತ್ಲೀಟ್‌ಗಳ ದ್ರವ್ಯ ಪರೀಕ್ಷೆ
Team Udayavani, Apr 4, 2018, 7:00 AM IST
ಗೋಲ್ಡ್‌ಕೋಸ್ಟ್: ಭಾರತೀಯ ಆ್ಯತ್ಲೀಟ್‌ಗಳ ಕೊಠಡಿಯಲ್ಲಿ ಸಿರಿಂಜ್ ಪತ್ತೆಯಾದ ಬಳಿಕ ಕಾಮನ್‌ವೆಲ್ತ್ ಗೇಮ್ಸ್ ಸಂಘಟಕರು ದ್ರವ್ಯ ಪರೀಕ್ಷೆಯನ್ನು ತೀವ್ರಗೊಳಿಸಿದ್ದಾರೆ. ಗೇಮ್ಸ್ ಆರಂಭಕ್ಕೆ ಮೊದಲೇ ಸಂಘಟಕರು ಸಮೂಹವಾಗಿ ಭಾರತೀಯ ಆ್ಯತ್ಲೀಟ್‌ಗಳ ದ್ರವ್ಯ ಪರೀಕ್ಷೆಗೆ ಮುಂದಾಗಿದ್ದಾರೆ.
ಆರಂಭದಲ್ಲಿ ದ್ರವ್ಯ ಪರೀಕ್ಷೆಗಾಗಿ ಮೂತ್ರದ ಸ್ಯಾಂಪಲ್ ನೀಡುವಂತೆ ಭಾರತದ ಎಲ್ಲ ಬಾಕ್ಸರ್‌ಗಳಲ್ಲಿ ಕೇಳಿಕೊಳ್ಳಲಾಯಿತು. ಆಬಳಿಕ ಆಸ್ಟ್ರೇಲಿಯನ್ ನ್ಪೋರ್ಟ್ಸ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ಎಎಸ್‌ಎಡಿಎ)ಭಾರತದ ಜಿಮ್ನಾಸ್ಟ್ ಮತ್ತು ಈಜುಪಟುಗಳು ಕ್ರೀಡಾಗ್ರಾಮಕ್ಕೆ ಆಗಮಿಸುವ ಮೊದಲೇ ತಮ್ಮ ಮೂತ್ರದ ಸ್ಯಾಂಪಲ್ ನೀಡುವಂತೆ ಕೇಳಿಕೊಂಡಿದೆ. ಭಾರತೀಯರನ್ನು ಗುರುತಿಸಿ ಮತ್ತು ಪರೀಕ್ಷಿಸಿ ಎಂಬುದು ಎಎಸ್‌ಎಡಿಎಯ ಆದೇಶವಾಗಿತ್ತು.
ಭಾರತೀಯ ಆ್ಯತ್ಲೀಟ್‌ಗಳನ್ನು ಈ ರೀತಿಯಾಗಿ ದ್ರವ್ಯಪರೀಕ್ಷೆಗೆ ಒಳಪಡಿಸುತ್ತಿರುವುದು ಇದು ಸತತ ಮೂರನೇ ಗೇಮ್ಸ್ ಆಗಿದೆ. 2014ರ ಗ್ಲಾಸ್ಕೋ ಮತ್ತು 2016ರ ರಿಯೋದಲ್ಲಿ ಕೂಡ ಭಾರತೀಯ ಆ್ಯತ್ಲೀಟ್‌ಗಳನ್ನು ಸಮೂಹವಾಗಿ ದ್ರವ್ಯ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.