Superbet Chess; 4ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲುವು
Team Udayavani, Jul 1, 2024, 12:07 AM IST
ಬುಕಾರೆಸ್ಟ್ (ರೊಮೇನಿಯಾ): ಭಾರತದ ಆರ್. ಪ್ರಜ್ಞಾನಂದ ಅವರು ಸೂಪರ್ಬೆಟ್ ಚೆಸ್ ಕೂಟದ ನಾಲ್ಕನೇ ಸುತ್ತಿನಲ್ಲಿ ನೆದರ್ಲೆಂಡ್ಸ್ನ ಅನಿಶ್ ಗಿರಿ ಅವರ ವಿರುದ್ಧ ಕಠಿನವಾಗಿ ಹೋರಾಡಿ ಜಯ ಸಾಧಿಸಿದರು. ಇದು ಪ್ರಜ್ಞಾನಂದ ಈ ಕೂಟದಲ್ಲಿ ದಾಖಲಿಸಿದ ಮೊದಲ ಗೆಲುವು ಆಗಿದೆ.
ವಿಶ್ವ ಚಾಂಪಿಯನ್ಶಿಪ್ ಸವಾಲಿಗ ಡಿ. ಗುಕೇಶ್ ಅವರು ಫ್ರಾನ್ಸ್ನ ಫಿರೋಝ ಅಲಿರೆಜ ಅವರ ವಿರುದ್ಧ ಡ್ರಾ ಸಾಧಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.