![Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ](https://www.udayavani.com/wp-content/uploads/2024/07/u-415x256.jpg)
Superbet Classic Chess: ಗುಕೇಶ್ ವಿರುದ್ಧ ಡ್ರಾ ಸಾಧಿಸಿದ ಪ್ರಜ್ಞಾನಂದ
Team Udayavani, Jun 30, 2024, 1:03 AM IST
![pragyananda](https://www.udayavani.com/wp-content/uploads/2024/06/pragyananda-2-620x348.jpg)
ಬುಖಾರೆಸ್ಟ್ (ರೊಮೇನಿಯಾ): ಇಲ್ಲಿ ನಡೆಯುತ್ತಿರುವ ಸೂಪರ್ಬೆಟ್ ಕ್ಲಾಸಿಕ್ ಚೆಸ್ ಟೂರ್ನಿಯ 3ನೇ ಸುತ್ತಿನಲ್ಲಿ ಭಾರತದ ಡಿ. ಗುಕೇಶ್ ಮತ್ತು ಪ್ರಜ್ಞಾನಂದ ಡ್ರಾ ಸಾಧಿಸಿದ್ದಾರೆ. ಗುಕೇಶ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಜಂಟಿ ಅಗ್ರ ಸ್ಥಾನ ಪಡೆಯುವ ಅವಕಾಶ ಪ್ರಜ್ಞಾನಂದ ಅವರಿಗೆ ಇತ್ತಾದರೂ ಅದನ್ನು ಅವರು ಕಳೆದುಕೊಂಡಿದ್ದಾರೆ.
3ನೇ ಸುತ್ತಿನ ಬಳಿಕ ತಲಾ 2 ಅಂಕ ಗಳಿಸಿರುವ ಗುಕೇಶ್ ಮತ್ತು ಅಮೆರಿಕದ ಫ್ಯಾಬಿಯಾನೊ ಕರುವಾನ ಅಗ್ರ ಸ್ಥಾನದಲ್ಲಿದ್ದಾರೆ. 1.5 ಅಂಕ ಗಳಿಸಿರುವ ಪ್ರಜ್ಞಾನಂದ ದ್ವಿತೀಯ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.
ಟಾಪ್ ನ್ಯೂಸ್
![Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ](https://www.udayavani.com/wp-content/uploads/2024/07/u-415x256.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.