ಸ್ವೀಡನ್ ಟೇಬಲ್ ಟೆನಿಸ್: ಭಾರತದ ಶರತ್, ಸಾಥಿಯಾನ್‌ಗೆ ಕಂಚು
Team Udayavani, Nov 19, 2017, 6:50 AM IST
ಸ್ವೀಡನ್: ಭಾರತದ ಟೇಬಲ್ ಟೆನಿಸ್ ತಾರೆಯರಾದ ಶರತ್ ಕಮಲ್ ಅಚಂತಾ, ಸಾಥಿಯಾನ್ ಜ್ಞಾನಶೇಖರನ್ ವಿಶ್ವ ಟೂರ್ ಸ್ವೀಡನ್ ಓಪನ್ ಟಿಟಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಇವರು ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನೈಜೀರಿಯಾದ ಖಾದ್ರಿ ಅರುನಾ ಹಾಗೂ ಪೋರ್ಚುಗಲ್‌ನ ಡಿಯೊಗೊ ಅವರ ವಿರುದ್ಧ 3-1 ಗೇಮ್‌ಗಳ ಅಂತರದಿಂದ ಸೋಲು ಕಂಡರು. ಅಂತಿಮವಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.