![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Dec 21, 2023, 12:53 AM IST
ಟರೂಬ (ಟ್ರಿನಿಡಾಡ್): ಫಿಲ್ ಸಾಲ್ಟ್ ಅವರ ಸತತ 2ನೇ ಶತಕ ಸಾಹಸದಿಂದ ಬೃಹತ್ ಮೊತ್ತ ದಾಖಲಿಸಿದ ಇಂಗ್ಲೆಂಡ್, 4ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ 75 ರನ್ನುಗಳ ಸೋಲುಣಿಸಿದೆ. ಸರಣಿಯನ್ನು 2-2 ಸಮಬಲಕ್ಕೆ ತಂದಿದೆ.
ಇಂಗ್ಲೆಂಡ್ 3 ವಿಕೆಟಿಗೆ 267 ರನ್ ಪೇರಿಸಿತು. ಇದು ಟಿ20ಯಲ್ಲಿ ಆಂಗ್ಲರ ಗರಿಷ್ಠ ಮೊತ್ತ. ಇದರಲ್ಲಿ ಸಾಲ್ಟ್ ಗಳಿಕೆ 119 ರನ್ (57 ಎಸೆತ, 7 ಬೌಂಡರಿ, 10 ಸಿಕ್ಸರ್). ವೆಸ್ಟ್ ಇಂಡೀಸ್ 15.3 ಓವರ್‌ಗಳಲ್ಲಿ 192ಕ್ಕೆ ಆಲೌಟ್ ಆಯಿತು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.