ಏಕೈಕ ಟಿ20: ಆಸ್ಟ್ರೇಲಿಯಕ್ಕೆ ಸೋಲು
Team Udayavani, Nov 18, 2018, 6:40 AM IST
ಕಾರ್ರಾರ (ಕ್ವೀನ್ಸ್‌ಲ್ಯಾಂಡ್): ಮಳೆಯಿಂದಾಗಿ 10 ಓವರ್‌ಗಳಿಗೆ ಸೀಮಿತಗೊಂಡ ಸರಣಿಯ ಏಕೈಕ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 21 ರನ್ನುಗಳಿಂದ ಆತಿಥೇಯ ಆಸ್ಟ್ರೇಲಿಯವನ್ನು ಮಣಿಸಿದೆ.
“ಕಾರ್ರಾರ ಓವಲ್’ನಲ್ಲಿ ನಡೆದ ಈ ಪಂದ್ಯಕ್ಕೆ ಆರಂಭದಲ್ಲೇ ಮಳೆಯಿಂದ ಅಡಚಣೆಯಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 8 ವಿಕೆಟಿಗೆ 108 ರನ್ ಪೇರಿಸಿದರೆ, ಜವಾಬಿತ್ತ ಆಸ್ಟ್ರೇಲಿಯಕ್ಕೆ ಗಳಿಸಲು ಸಾಧ್ಯವಾದದ್ದು 7ಕ್ಕೆ 87 ರನ್ ಮಾತ್ರ. ಎನ್‌ಗಿಡಿ, ಮಾರಿಸ್ ಮತ್ತು ಫೆಲುಕ್ವಾಯೊ ತಲಾ 2 ವಿಕೆಟ್ ಹಾರಿಸಿ ಕಾಂಗರೂಗಳಿಗೆ ಕಂಟಕವಾಗಿ ಪರಿಣಮಿಸಿದರು. ಮ್ಯಾಕ್ಸ್‌ವೆಲ್ ಅವರಿಂದ ಪಂದ್ಯದಲ್ಲೇ ಸರ್ವಾಧಿಕ 38 ರನ್ ದಾಖಲಾಯಿತು.
ಆಫ್ರಿಕಾ ಸರದಿಯಲ್ಲಿ ಡು ಪ್ಲೆಸಿಸ್ 27, ಡಿ ಕಾಕ್ 22 ರನ್ ಹೊಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?