Teen shooter : ಆಕಸ್ಮಿಕವಾಗಿ ಸಿಡಿದ ಗುಂಡು: ಗಾಯ
Team Udayavani, Mar 7, 2024, 11:33 PM IST
ಹೊಸದಿಲ್ಲಿ: ಚೆನ್ನೈಯಲ್ಲಿ ನಡೆದ ಕೂಟವೊಂದರ ವೇಳೆ ಹದಿ ಹರೆಯದ ಶೂಟರ್ ಕೈಯಲ್ಲಿ ಆಕ ಸ್ಮಿಕವಾಗಿ ಸಿಡಿದ ಗುಂಡೊಂದು ಫಿಸಿ ಯೋಥೆರಪಿಸ್ಟ್ ಅವರ ದವಡೆಗೆ ತಾಗಿದ್ದರಿಂದ ಅವರು ತುರ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇದು ಈ ವರ್ಷ ಶೂಟಿಂಗ್ ಸ್ಪರ್ಧೆಯ ವೇಳೆ ನಡೆದ ಮೂರನೇ ಗಂಭೀರ ಸುರಕ್ಷತಾ ಮಾನದಂಡಗಳ ಉಲ್ಲಂಘನೆಯಾಗಲಿದೆ.
ಇದೊಂದು ಆಕಸ್ಮಿಕ. ತನ್ನ ಗನ್ ಅನ್ನು ಸ್ವತ್ಛಗೊಳಿಸುತ್ತಿದ್ದ ವೇಳೆ ಎದುರು ಭಾಗಕ್ಕೆ ಫಿಸಿಯೊಥೆರಪಿಸ್ಟ್ ಬಂದಾಗ ಆಕಸ್ಮಿಕ ವಾಗಿ ಗುಂಡು ಸಿಡಿದಿತ್ತು. ಗುಂಡು ಅವರ ದವಡೆಯಲ್ಲಿ ಸಿಲುಕಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್ಸ್ಲಾಮ್ ಸೆಮೀಸ್ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?