ಟೆನಿಸ್: ಬೋಪಣ್ಣ-ಮಾಟ್ಕೊವ್‌ಸ್ಕಿ ಸೆಮಿಗೆ
Team Udayavani, Mar 3, 2017, 11:55 AM IST
ದುಬಾೖ: ಇಲ್ಲಿ ನಡೆಯು ತ್ತಿರುವ 2,617,160 ಡಾಲರ್ ಬಹುಮಾನದ “ದುಬಾೖ ಡ್ನೂಟಿ ಫ್ರೀ’ ಹಾರ್ಡ್‌ಕೋರ್ಟ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ರೋಹನ್ ಬೋಪಣ್ಣ-ಪೋಲೆಂಡಿನ ಮಾರ್ಸಿನ್ ಮಾಟ್ಕೊವ್‌ಸ್ಕಿ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲಿಗೆ ಲಗ್ಗೆ ಇರಿಸಿದ್ದಾರೆ.
ಯಾವುದೇ ಶ್ರೇಯಾಂಕ ಹೊಂದಿ ರದ ಇಂಡೋ-ಪೋಲಿಶ್ ಜೋಡಿ ರೊಮೇನಿಯಾದ ಫ್ಲೋರಿನ್ ಮರ್ಗಿ- ಸರ್ಬಿಯಾದ ವಿಕ್ಟರ್ ಟ್ರೊಯಿಕಿ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ 6-3, 6-4 ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.