ಕ್ರಿಕೆಟಿಗ ಸ್ವಪ್ನಿಲ್-ಟೆನಿಸ್ ಆಟಗಾರ್ತಿ ಋತುಜಾ ನಿಶ್ಚಿತಾರ್ಥ
Team Udayavani, Aug 14, 2020, 5:01 PM IST
ಪುಣೆ: ಮಹಾರಾಷ್ಟ್ರದ ಕ್ರಿಕೆಟಿಗ ಸ್ವಪ್ನಿಲ್ ಗುಗಾಲೆ ಮತ್ತು ಅಲ್ಲಿನವರೇ ಆದ ಟೆನಿಸ್ ಆಟಗಾರ್ತಿ ಋತುಜಾ ಭೋಸಲೆ ಹಸೆಮಣೆ ಏರಲಿದ್ದಾರೆ. ಇವರಿಬ್ಬರ ವಿವಾಹ ನಿಶ್ಚಿತಾರ್ಥ ಆ. 7 ಮತ್ತು 8ರಂದು ನಡೆದಿತ್ತು.
ಸ್ವಪ್ನಿಲ್ ಮತ್ತು ಋತುಜಾ ಅವರದು 4 ವರ್ಷಗಳ ಗೆಳೆತನವಾಗಿತ್ತು. ಲಾಕ್‌ಡೌನ್ ಅವಧಿಯಲ್ಲಿ ಎರಡೂ ಕುಟುಂಬದವರು ಸೇರಿ ಮದುವೆಗೆ ಮುಂದಡಿ ಇರಿಸಿದರು.
“ಮೊದಲು ನಾನು ತಂದೆಯ ಬಳಿ ಈ ಮದುವೆಯ ಪ್ರಸ್ತಾವ ಮಾಡಿದೆ. ಅವರು ಒಪ್ಪಿದರು. ಬಳಿಕ ಎರಡೂ ಕುಟುಂಬದವರು ಮಾತುಕತೆ ನಡೆಸಿದರು. ಆದರೆ ಕೊರೊನಾದಿಂದಾಗಿ ಅದ್ಧೂತಿಯ ವಿವಾಹ ಸಾಧ್ಯವಾಗದು. ಇದೇ ತಿಂಗಳಲ್ಲಿ ಸಣ್ಣ ರೀತಿಯಲ್ಲಿ ಮದುವೆ ಶಾಸ್ತ್ರ ಮಾಡಿ ಮುಗಿಸುವ ತೀರ್ಮಾನಕ್ಕೆ ಬರಲಾಗಿದೆ’ ಎಂದು ಋತುಜಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.