![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 10, 2020, 12:39 AM IST
ಬ್ರಿಸ್ಬೇನ್: ವಿಶ್ವದ ನಂಬರ್ ವನ್ ಆಟಗಾರ್ತಿ ಆ್ಯಶೆÉ ಬಾರ್ಟಿ ತವರಿನ “ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಪಂದ್ಯಾವಳಿ’ಯಲ್ಲಿ ಅಮೆರಿಕದ ಅರ್ಹತಾ ಆಟಗಾರ್ತಿ ಜೆನ್ನಿಫರ್ ಬ್ರಾಡಿ ಕೈಯಲ್ಲಿ ಆಘಾತಕಾರಿ ಸೋಲುಂಡಿದ್ದಾರೆ. ಗುರುವಾರದ 2ನೇ ಸುತ್ತಿನ ಪಂದ್ಯದಲ್ಲಿ ಬ್ರಾಡಿ 6-4, 7-6 (4) ಅಂತರದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು. ಇದು ವಿಶ್ವದ ಟಾಪ್-10 ಆಟಗಾರ್ತಿ ವಿರುದ್ಧ ಬ್ರಾಡಿಗೆ ಒಲಿದ ಮೊದಲ ಗೆಲುವು.
ಇದಕ್ಕೂ ಮುನ್ನ ಮರಿಯಾ ಶರಪೋವಾಗೆ ಬ್ರಾಡಿ ಸೋಲಿನೇಟು ಕೊಟ್ಟಿದ್ದರು. ಬ್ರಾಡಿ ಅವರಿನ್ನು ಪೆಟ್ರಾ ಕ್ವಿಟೋವಾ ಸವಾಲನ್ನು ಎದುರಿಸಬೇಕಿದೆ.
ಬ್ರಾಡಿ ಗೆಲುವಿನಿಂದ 4 ಮಂದಿ ಅಮೆರಿಕನ್ ಆಟಗಾರ್ತಿಯರು ಕ್ವಾರ್ಟರ್ ಫೈನಲ್ ತಲುಪಿದಂತಾಗಿದೆ. ಉಳಿದವರೆಂದರೆ ಮ್ಯಾಡಿಸನ್ ಕೀಸ್, ಅಲಿಸನ್ ರಿಸ್ಕೆ ಮತ್ತು ಡೇನಿಯಲ್ ಕಾಲಿನ್ಸ್.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.