Test Opportunity; ದಿನಕ್ಕೆ  500 ಬಾಲ್‌ ಅಭ್ಯಾಸ ಮಾಡುತ್ತಿದ್ದ ಸರ್ಫ‌ರಾಜ್‌ ಖಾನ್‌!

ಕೊನೆಗೂ ಸೂಕ್ತ ಮನ್ನಣೆ... ಸರ್ಫ‌ರಾಜ್‌ ಅವರ ಯಶಸ್ಸಿನ ಗುಟ್ಟು...

Team Udayavani, Feb 20, 2024, 6:30 AM IST

1-wwqewqewqe

ಮುಂಬಯಿ: ವಿಳಂಬವಾಗಿ ಲಭಿಸಿದ ಟೆಸ್ಟ್‌ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡ ಸರ್ಫ‌ರಾಜ್‌ ಖಾನ್‌ ಭಾರತದ ಮಧ್ಯಮ ಸರದಿಯ ಪಿಲ್ಲರ್‌ ಆಗುವ ಎಲ್ಲ ಸಾಧ್ಯತೆಯನ್ನು ತೆರೆದಿರಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ರನ್‌ ಪ್ರವಾಹವನ್ನೇ ಹರಿಸುತ್ತ ಬಂದಿದ್ದ ಈ ಬ್ಯಾಟರ್‌ನ ಕಠಿನ ದುಡಿಮೆಗೆ ಕೊನೆಗೂ ಸೂಕ್ತ ಮನ್ನಣೆ ಸಿಕ್ಕಿದೆ.

ಸರ್ಫ‌ರಾಜ್‌ ಖಾನ್‌ ಅವರ ಯಶಸ್ಸಿನ ಗುಟ್ಟು ಸ್ಪಿನ್‌ ಎಸೆತಗಳನ್ನು ಬಹಳ ಜಾಣ್ಮೆಯಿಂದ ನಿಭಾಯಿಸುವುದು. ಕಳೆದ 15 ವರ್ಷಗಳಿಂದ ಇವರು ತಂದೆಯ ಮೇಲುಸ್ತುವಾರಿಯಲ್ಲಿ ನಡೆಸಿದ ಬಿಡುವಿಲ್ಲದ ಅಭ್ಯಾಸ ಯುವ ಕ್ರಿಕೆಟಿಗರಿಗೊಂದು ಮಾದರಿ. ತಂದೆ ನೌಶಾದ್‌ ಖಾನ್‌ ಅವರ “ಮಾಚೋ ಕ್ರಿಕೆಟ್‌ ಕ್ಲಬ್‌’ ಸರ್ಫ‌ರಾಜ್‌ ಖಾನ್‌ ಅವರ ಅಭ್ಯಾಸದ ಮೊದಲ ಮೆಟ್ಟಿಲು.

ಹಠ, ಶ್ರದ್ಧೆ, ಬದ್ಧತೆ
ದಿನಂಪ್ರತಿ 500 ಸ್ಪಿನ್‌ ಎಸೆತಗಳನ್ನು ವಿವಿಧ ಟ್ರ್ಯಾಕ್‌ಗಳಲ್ಲಿ ಅಭ್ಯಾಸ ನಡೆಸುತ್ತ ಬಂದದ್ದು ಸಫ‌ìರಾಜ್‌ ಅವರ ಹಠ ಹಾಗೂ ಬದ್ಧತೆಗೆ ಸಾಕ್ಷಿ. ಆಫ್ಸ್ಪಿನ್‌, ಲೆಗ್‌ಸ್ಪಿನ್‌, ಎಡಗೈ ಸ್ಪಿನ್ನರ್‌ಗಳ ಎಸೆತಗಳನ್ನು ಅತ್ಯಂತ ಶ್ರದ್ಧೆಯಿಂದ ಎದುರಿಸಿದ ಫ‌ಲವಾಗಿಯೇ ಇಂದು ಹಾರ್ಟ್ಲಿ, ರೂಟ್‌, ರೆಹಾನ್‌ ಅಹ್ಮದ್‌ ಅವರ ದಾಳಿಯನ್ನು ಸಫ‌ìರಾಜ್‌ಗೆ ದಿಟ್ಟ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಯಿತು.

ನೆರವಾಯಿತು ಲಾಕ್‌ಡೌನ್‌
ಎರಡು ಲಾಕ್‌ಡೌನ್‌ ಅವಧಿಗಳಲ್ಲಿ 1,600 ಕಿ.ಮೀ.ಗಳಷ್ಟು ದೂರವನ್ನು ಕಾರಿನಲ್ಲಿ ಸಂಚರಿಸುತ್ತ, “ಸ್ಪಿನ್‌ ಅಖಾಡ’ಗಳಿದ್ದಲ್ಲೆಲ್ಲ ಬ್ಯಾಟಿಂಗ್‌ ಅಭ್ಯಾಸ ನಡೆಸಿದ ಸಾಹಸಿ ಈ ಸರ್ಫ‌ರಾಜ್‌ ಖಾನ್‌. ಮುಂಬಯಿಂದ ಮೊದಲ್ಗೊಂಡ ಇವರ ಪಯಣ ಅನ್ರೋಹ, ಮೊರಾದಾಬಾದ್‌, ಮೀರತ್‌, ಕಾನ್ಪುರ, ಮಥುರಾ, ಡೆಹ್ರಾಡೂನ್‌ ತನಕ ಸಾಗಿತ್ತು. ಕಾನ್ಪುರ ಅಕಾಡೆಮಿಯಲ್ಲಿ ಕುಲದೀಪ್‌ ಯಾದವ್‌ ಎಸೆತಗಳನ್ನು ಎದುರಿಸಲು ಅಭ್ಯಾಸ ಮಾಡಿಕೊಂಡರು.

ಎಲ್ಲರಿಂದಲೂ ಪಾಠ
ಸಾಮಾನ್ಯವಾಗಿ ಕ್ರಿಕೆಟಿಗರು ಒಬ್ಬರು ತಪ್ಪಿದರೆ ಇಬ್ಬರು ಕೋಚ್‌ಗಳ ಗರಡಿಯಲ್ಲಿ ಪಳಗುತ್ತಾರೆ. ಆದರೆ ಸಫ‌ìರಾಜ್‌ ಹಾಗಲ್ಲ, ಇವರು ದೇಶದ ಬಹುತೇಕ ಜನಪ್ರಿಯ ತರಬೇತುತಾರರಿಂದ ಮಾರ್ಗದರ್ಶನ ಪಡೆದಿರುವುದು ವಿಶೇಷ. ಕಪಿಲ್‌ ಪಾಂಡೆ, ಸಂಜಯ್‌ ರಸ್ತೋಗಿ, ಬದ್ರುದ್ದೀನ್‌ ಶೇಖ್‌, ಸಂಜಯ್‌ ಭಾರದ್ವಾಜ್‌, ಆರ್‌.ಪಿ. ಈಶ್ವರನ್‌ ಇವರಲ್ಲಿ ಪ್ರಮುಖರು.

ಟಾಪ್ ನ್ಯೂಸ್

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.