ಟೆಸ್ಟ್ ರ್ಯಾಂಕಿಂಗ್: ವ್ಯಾಗ್ನರ್ ಟಾಪ್ ಕಿವೀಸ್ ಬೌಲರ್
Team Udayavani, Mar 14, 2019, 12:30 AM IST
ದುಬಾೖ: ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯ ಮುಗಿದ ಬಳಿಕ ಪರಿಷ್ಕರಿಸಲಾದ ರ್ಯಾಂಕಿಂಗ್ನಲ್ಲಿ ನ್ಯೂಜಿಲ್ಯಾಂಡಿನ ನೀಲ್ ವ್ಯಾಗ್ನರ್ 5ನೇ ಸ್ಥಾನಕ್ಕೆ ಏರಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್ಯಾಂಕಿಂಗ್ ಆಗಿದೆ. ಈ ಯಾದಿಯಲ್ಲಿ ಅವರು ತಮ್ಮದೇ ನಾಡಿನ ವೇಗಿ ಟ್ರೆಂಟ್ ಬೌಲ್ಟ್ ಅವರಿಗಿಂತ ಮೇಲೇರಿದ್ದು ವಿಶೇಷ.
ಬಾಂಗ್ಲಾ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ನಲ್ಲಿ 9 ವಿಕೆಟ್ ಕಿತ್ತ ವ್ಯಾಗ್ನರ್ ಮೊದಲ ಬಾರಿಗೆ 800 ಅಂಕಗಳ ಗಡಿ ತಲುಪಿದರು (801). ಅವರು ಈ ಸಾಧನೆಗೈದ ನ್ಯೂಜಿಲ್ಯಾಂಡಿನ ಕೇವಲ 3ನೇ ಬೌಲರ್. ಉಳಿದಿಬ್ಬರೆಂದರೆ ರಿಚರ್ಡ್ ಹ್ಯಾಡ್ಲಿ (909) ಮತ್ತು ಟ್ರೆಂಟ್ ಬೌಲ್ಟ್ (825).
ಕೊಹ್ಲಿ ನಂಬರ್ ವನ್
ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ರಾಸ್ ಟಯ್ಲರ್ 11 ಸ್ಥಾನ ಮೇಲೇರಿದ್ದು, 13ನೇ ರ್ಯಾಂಕಿಂಗ್ ಗಳಿಸಿದ್ದಾರೆ. ಹೆನ್ರಿ ನಿಕೋಲ್ಸ್ 7ರಿಂದ 5ನೇ ಸ್ಥಾನಕ್ಕೆ ಬಂದಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿರಾಟ್ ಕೊಹ್ಲಿ ನಂಬರ್ ವನ್ ಸ್ಥಾನ ಕಾಯ್ದುಕೊಂಡಿದ್ದಾರೆ.ಟೆಸ್ಟ್ ಕ್ರಿಕೆಟಿನ ಅಗ್ರ ಆಲ್ರೌಂಡರ್ ಎಂಬ ಹೆಗ್ಗಳಿಕೆ ಜಾಸನ್ ಹೋಲ್ಡರ್ ಅವರದ್ದಾಗಿದೆ.
ಟಾಪ್-10 ಬ್ಯಾಟ್ಸ್ಮನ್
1. ವಿರಾಟ್ ಕೊಹ್ಲಿ 922
2. ಕೇನ್ ವಿಲಿಯಮ್ಸನ್ 913
3. ಚೇತೇಶ್ವರ್ ಪೂಜಾರ 881
4. ಸ್ಟೀವ್ ಸ್ಮಿತ್ 857
5. ಹೆನ್ರಿ ನಿಕೋಲ್ಸ್ 778
6. ಜೋ ರೂಟ್ 763
7. ಡೇವಿಡ್ ವಾರ್ನರ್ 756
8. ಐಡನ್ ಮಾರ್ಕ್ರಮ್ 719
9. ಕ್ವಿಂಟನ್ ಡಿ ಕಾಕ್ 718
10. ಫಾ ಡು ಪ್ಲೆಸಿಸ್ 702
ಟಾಪ್-10 ಬೌಲರ್
1. ಪ್ಯಾಟ್ ಕಮಿನ್ಸ್ 878
2. ಜೇಮ್ಸ್ ಆ್ಯಂಡರ್ಸನ್ 862
3. ಕಾಗಿಸೊ ರಬಾಡ 851
4. ವೆರ್ನನ್ ಫಿಲಾಂಡರ್ 813
5. ನೀಲ್ ವ್ಯಾಗ್ನರ್ 801
6. ರವೀಂದ್ರ ಜಡೇಜ 794
7. ಟ್ರೆಂಟ್ ಬೌಲ್ಟ್ 787
8. ಜಾಸನ್ ಹೋಲ್ಡರ್ 770
9. ಮೊಹಮ್ಮದ್ ಅಬ್ಟಾಸ್ 770
10. ಆರ್. ಅಶ್ವಿನ್ 763
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.