ಕೋಚ್ ರವಿಶಾಸ್ತ್ರಿ ವಾರ್ಷಿಕ ವೇತನ 10 ಕೋಟಿ ರೂ.!
Team Udayavani, Sep 9, 2019, 9:45 PM IST
ಮುಂಬಯಿ: ಭಾರತ ಕ್ರಿಕೆಟ್ ತಂಡದ ತರಬೇತುದಾರ ಸ್ಥಾನ ಉಳಿಸಿಕೊಂಡಿರುವ ರವಿಶಾಸ್ತ್ರಿ ಅವರ ವಾರ್ಷಿಕ ವೇತನ ಈ ಬಾರಿ 10 ಕೋಟಿ ರೂ.ಗಳಿಗೆ ಏರಿದೆ. ಇದಕ್ಕೂ ಮುನ್ನ ಅವರ ವೇತನ 8 ಕೋಟಿ ರೂ. ಇತ್ತು. ವಿಶ್ವದ ಯಾವುದೇ ಕ್ರಿಕೆಟ್ ತರಬೇತುದಾರನಿಗೆ ಈ ಪ್ರಮಾಣದ ವೇತನ ಇಲ್ಲ.
ರವಿಶಾಸ್ತ್ರಿ ಜತೆಗೆ ಇತರ ಸಹಾಯಕ ಸಿಬಂದಿಗಳ ವೇತನದಲ್ಲೂ ಏರಿಕೆಯಾಗಿದೆ.
ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್, ಬೌಲಿಂಗ್ ಕೋಚ್ ಭರತ್ ಅರುಣ್ ವೇತನ 3.5 ಕೋಟಿ ರೂ.ಗೇರಿದೆ. ನೂತನ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್‌ಗೆ 2.5ರಿಂದ 3 ಕೋಟಿ ರೂ. ವೇತನ ಸಿಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.