ಮೊದಲ ಗೋಲು, ಒಂದು ಕೈ ಮೇಲು: ಜೀಕ್ಸನ್
Team Udayavani, Oct 11, 2017, 11:49 AM IST
ಹೊಸದಿಲ್ಲಿ: ಭಾರತ ಫಿಫಾ ವಿಶ್ವಕಪ್ ಫುಟ್‌ಬಾಲ್ ಇತಿಹಾಸದಲ್ಲಿ ಮೊದಲ ಗೋಲು ಸಿಡಿಸಿದೆ. ಕೊಲಂಬಿಯಾ ವಿರುದ್ಧ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಜೀಕ್ಸನ್ ಸಿಂಗ್ ಆಕರ್ಷಕ ಹೆಡ್ ಗೋಲ್ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಖಾತೆ ತೆರೆದರು. ಬಳಿಕ ಪ್ರತಿಕ್ರಿಯಿಸಿದ ಜೀಕ್ಸನ್, “ಇದೊಂದು ಐತಿಹಾಸಿಕ ಕ್ಷಣ. ಬಹಳ ಸಂತೋಷವಾಗುತ್ತಿದೆ. ನಾನೀಗ ನೆಲದ ಮೇಲೆಯೇ ಇಲ್ಲ. ಮೊದಲ ಗೋಲು ಯಾವತ್ತೂ ಒಂದು ಕೈ ಮೇಲು…’ ಎಂಬುದಾಗಿ ಹೇಳಿದರು.
ಜೀಕ್ಸನ್ ಸಿಂಗ್ ಈ ಗೋಲು ಸಿಡಿಸಿ ಪಂದ್ಯವನ್ನು ಸಮ ಬಲಕ್ಕೆ ತಂದಾಗ ಕೋಚ್ ಲೂಯಿಸ್ ನಾರ್ಟನ್ ಡಿ ಮಾಟೋಸ್ ಸಹಿತ ಎಲ್ಲರೂ ಹುಚ್ಚೆದ್ದು ಕುಣಿದಿದ್ದರು. ಆದರೆ ಈ ಸಂತಸ ಹೆಚ್ಚು ಹೊತ್ತು ಉಳಿಯಲಿಲ್ಲ ಎಂಬುದು ಬೇರೆ ಮಾತು. ಭಾರತದ ಸಾಹಸ ಈ ಒಂದೇ ಗೋಲಿಗೆ ಸೀಮಿತವಾಯಿತು. ಕೊಲಂಬಿಯಾ 2-1 ಅಂತರದಿಂದ ಭಾರತವನ್ನು ಮಣಿಸಿತು. ಹೀಗೆ, ಸತತ ಎರಡು ಸೋಲುಂಡ ಆತಿಥೇಯ ಭಾರತ ಈ ಕೂಟದಿಂದ ಹೊರಬಿದ್ದ ಮೊದಲ ತಂಡವೆಂಬ ಸಂಕಟಕ್ಕೂ ಸಿಲುಕಿತು.
“ನನ್ನ ದೇಶಕ್ಕಾಗಿ ಫಿಫಾ ಕೂಟದಲ್ಲಿ ಮೊದಲ ಗೋಲು ಬಾರಿಸಿದ್ದು ನಿಜಕ್ಕೂ ವಿಶೇಷ ಅನುಭವ. ಪಂದ್ಯದುದ್ದಕ್ಕೂ ನಮ್ಮ ಗರಿಷ್ಠ ಸಾಮರ್ಥ್ಯವನ್ನೇ ಪಣಕ್ಕಿಟ್ಟೆವು. ಆದರೆ ಅದೃಷ್ಟ ಇರಲಿಲ್ಲ. ಗೆದ್ದರೆ ಬಹಳ ಸಂತೋಷವಾಗುತ್ತಿತ್ತು’ ಎಂದು ಜೀಕ್ಸನ್ ಸಿಂಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.