“ಸರ್ದಾರ್ ಪಟೇಲ್ ಸ್ಟೇಡಿಯಂ’ಗೆ ಇನ್ನು ವಿಶ್ವದ ಬೃಹತ್ ಕ್ರಿಕೆಟ್ ಅಂಗಳದ ಗೌರವ
Team Udayavani, Oct 25, 2019, 5:34 AM IST
ಅಹ್ಮದಾಬಾದ್: ವಿಶ್ವದ ಬೃಹತ್ ಕ್ರಿಕೆಟ್ ಕ್ರೀಡಾಂಗಣವೆಂಬ ಹೆಗ್ಗಳಿಕೆ ಪ್ರಸ್ತುತ “ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್’ನದ್ದಾಗಿದೆ (ಎಂಸಿಜಿ). ಇಲ್ಲಿನ ವೀಕ್ಷಕರ ಸಾಮರ್ಥ್ಯ 1,00,024. ಆದರೆ ಮುಂದಿನ ವರ್ಷದಿಂದ ಈ ಕೀರ್ತಿ ಅಹ್ಮದಾಬಾದ್‌ನ ಮೊಟೆರಾದಲ್ಲಿರುವ “ಸರ್ದಾರ್ ಪಟೇಲ್ ಸ್ಟೇಡಿಯಂ’ ಪಾಲಾಗಲಿದೆ.
ಸರ್ದಾರ್ ಪಟೇಲ್ ಸ್ಟೇಡಿ ಯಂನ ಜೀರ್ಣೋದ್ಧಾರ ಕಾರ್ಯ ಬಹುತೇಕ ಅಂತಿಮ ಹಂತದ ಲ್ಲಿದ್ದು, ಮುಂದಿನ ವರ್ಷಾರಂ ಭದಲ್ಲಿ ಲೋಕಾ ರ್ಪಣೆಗೊಳ್ಳಲಿದೆ.
63 ಎಕರೆ ವ್ಯಾಪ್ತಿ
63 ಎಕರೆ ವ್ಯಾಪ್ತಿಯನ್ನು ಆವರಿಸಿಕೊಂಡಿರುವ ಈ ಸ್ಟೇಡಿಯಂನ ವೀಕ್ಷಕರ ಸಾಮರ್ಥ್ಯ 1,10,000. ಅಂದರೆ ಹಿಂದಿನ ಸ್ಟೇಡಿಯಂನ ಎರಡರಷ್ಟು. ಎಂಸಿಜಿಗಿಂತ 10 ಸಾವಿರದಷ್ಟು ಹೆಚ್ಚು ವೀಕ್ಷಕರು ಇಲ್ಲಿ ಪಂದ್ಯ ವೀಕ್ಷಿಸಬಹುದು.
ಟಿ20 ಪಂದ್ಯದ ಮೂಲಕ ಈ ಅಂಗಳವನ್ನು ಉದ್ಘಾಟಿಸುವುದು ಗುಜರಾತ್ ಕ್ರಿಕೆಟ್ ಮಂಡಳಿಯ ಯೋಜನೆ. ಇಲ್ಲಿ ಭಾರತ ಮತ್ತು ವಿಶ್ವ ಇಲೆವೆನ್ ತಂಡಗಳು ಮುಖಾಮುಖೀಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.