ನಾಲ್ಕೇ ಎಸೆತದಲ್ಲಿ 92 ಅಧಿಕ ರನ್‌!

Team Udayavani, Apr 13, 2017, 10:39 AM IST

bowler.jpg

ಢಾಕಾ: ಸ್ಥಳೀಯ ಕ್ರಿಕೆಟ್‌ನಲ್ಲಿ ಹಲವು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆಟಗಾರನೊಬ್ಬನೇ ಸಾವಿರ ರನ್‌ ಗಳಿಸುವುದು, ಬೌಲರೊಬ್ಬ ಹತ್ತೂ ವಿಕೆಟ್‌ ಗಳಿಸುವುದು ಹೀಗೆ ಊಹಿಸಲಾಗದ ಹತ್ತಾರು ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಆದರೆ ಬಾಂಗ್ಲಾದೇಶದ ಢಾಕಾ ಸೆಕೆಂಡ್‌ ಡಿವಿಷನ್‌ ಕ್ರಿಕೆಟ್‌ ಲೀಗ್‌ನಲ್ಲಿ ತೀರಾ ವಿಶೇಷ ಪ್ರಕರಣ ದಾಖಲಾಗಿದೆ. ಅಲ್ಲಿನ ಪಂದ್ಯವೊಂದರಲ್ಲಿ ಕೇವಲ 4 ಎಸೆತಗಳಲ್ಲಿ 92 ಅಧಿಕ ರನ್‌ ದಾಖಲಾಗಿದೆ. ಅದೂ
ಹೇಗೆ ಅಂತೀರಾ? ಮುಂದೆ ಓದಿ. 

ಆಗಿದ್ದೇನು?: ಆಕ್ಸಿಯಮ್‌ ಕ್ಲಬ್‌ ಮತ್ತು ಲಾಲ್ಮತಿಯಾ ಕ್ಲಬ್‌ ನಡುವೆ ಪಂದ್ಯ ನಡೆಯಿತು. ಟಾಸ್‌ ಸೋತ ಲಾಲ್ಮತಿಯಾ ಬ್ಯಾಟಿಂಗ್‌ಗಿಳಿಸಲ್ಪಟ್ಟಿತು. ಆದರೆ ಲಾಲ್ಮತಿಯಾ ತಂಡಕ್ಕೆ ಅಂಪೈರ್‌ ಬಗ್ಗೆ ಅನುಮಾನ. ಟಾಸ್‌ ಹಾರಿಸುವುದಕ್ಕೆ ಮುನ್ನ ಕಾಯಿನ್‌ ಹೇಗಿದೆ ಎನ್ನುವುದನ್ನು ನೋಡಲು ಬಿಡಲೇ ಇಲ್ಲ ಎಂಬ ಗುಮಾನಿಯಲ್ಲೇ ಅವರು ಕ್ರೀಸ್‌ಗಿಳಿದರು.

ಬ್ಯಾಟಿಂಗ್‌ ವೇಳೆಯೂ ಅಂಪೈರ್‌ ತಮ್ಮ ವಿರುದ್ಧ ಹಲವು ತೀರ್ಪು ನೀಡಿದರು ಎಂಬ ಸಿಟ್ಟೂ ಸೇರಿಕೊಂಡಿತು. ಒಟ್ಟಾರೆ ಲಾಲ್ಮತಿಯಾ 14 ಓವರ್‌ನಲ್ಲಿ 88 ರನ್‌ಗೆ ಆಲೌಟಾಯಿತು. ಇದೆಲ್ಲದರ ವಿರುದ್ಧ ಬೌಲಿಂಗ್‌ ವೇಳೆ ಲಾಲ್ಮತಿಯಾ ನಾಯಕ ಸೇಡು ತೀರಿಸಿಕೊಂಡರು. ಅವರ ಸೂಚನೆಯಂತೆ ಬೌಲರ್‌ ಸುಜಾನ್‌ ಮೆಹೂ¾ದ್‌ ಸರಿಯಾಗಿ ಎಸೆದಿದ್ದು ಬರೀ ನಾಲ್ಕು ಎಸೆತ. ಅದರಲ್ಲಿ ಮೂರನ್ನು ಆಕ್ಸಿಯಮ್‌ ಬ್ಯಾಟ್ಸ್‌ ಮನ್‌ ರೆಹಮಾನ್‌ ಬೌಂಡರಿ ಬಾರಿಸಿದರು. ಇನ್ನುಳಿದಂತೆ 15 ನೋಬಾಲನ್ನು ಎಸೆದರು. 13 ಅಗಲ ವೈಡ್‌ಗಳನ್ನು ಎಸೆದರು! ಅದನ್ನು ಕ್ಷೇತ್ರರಕ್ಷಕರು ಸ್ವಲ್ಪವೂ ತಡೆಯಲೆತ್ನಿಸದೇ ಬೌಂಡರಿಗೆ ಹೋಗಲು ಬಿಟ್ಟರು! ಒಟ್ಟಾರೆ ಹೀಗೆಯೇ ಆಕ್ಸಿಯಮ್‌ಗೆ 65 ರನ್‌ ಬಂತು! ಇದನ್ನೆಲ್ಲ ಅಂಪೈರ್‌ ಮೂಕವಿಸ್ಮಿತರಾಗಿ ನೋಡುತ್ತಿದ್ದರಂತೆ.
 
ಟಾಪ್ ನ್ಯೂಸ್

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

ಲಿವ್ ಇನ್ ಸಂಗಾತಿಯನ್ನು ಕೊಂದು ದೇಹವನ್ನು 6 ತಿಂಗಳು ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆರೋಪಿ

Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

1-eweweewqe

Novak Djokovic; ಆಹಾರದಲ್ಲಿ ವಿಷ: ಜೊಕೋ ಆಘಾತಕಾರಿ ಹೇಳಿಕೆ

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

19-uv-fusion

Kannada: ಮಾತೃಭಾಷಾ ಹೊಳಪು

18-uv-fusion

Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.