ಟೋಕಿಯೊ ಒಲಿಂಪಿಕ್ಸ್ ಟಿಕೆಟ್: ನ್ಯಾಯಯುತ ಹಂಚಿಕೆಗೆ ಯೋಜನೆ
Team Udayavani, Aug 29, 2019, 5:10 AM IST
ಹೊಸದಿಲ್ಲಿ: ಭಾರತೀಯರು ಈಗ ಕ್ರಿಕೆಟ್ ಜತೆಗೆ ಇತರ ಕ್ರೀಡೆಗಳತ್ತಲೂ ವಿಪರೀತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಟೋಕಿಯೊದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಪಂದ್ಯಾವಳಿ ಮೇಲೆ ಈಗಾಗಲೇ ಭಾರೀ ಆಸಕ್ತಿ ತೋರಿಸಲಾರಂಭಿಸಿ ದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಲಿಂಪಿಕ್ಸ್ ನಲ್ಲಿ ಭಾರತೀಯರ ಪದಕ ಬೇಟೆ ಹೆಚ್ಚಿರುವುದೇ ಇದಕ್ಕೆ ಕಾರಣ.
ಟೋಕಿಯೊ ಒಲಿಂಪಿಕ್ಸ್ ಮೇಲೆ ಭಾರತೀಯರಿಗೆ ಭಾರೀ ನಿರೀಕ್ಷೆಯಿದೆ. 2016ರ ರಿಯೊ ಡಿ ಜನೆರೊ ಒಲಿಂಪಿಕ್ಸ್ ನಲ್ಲಿ ಪದಕ ಬೇಟೆಯಲ್ಲಿ ತುಸು ಹಿಂದೆ ಬಿದ್ದ ಕೊರಗು ಟೋಕಿಯೊದಲ್ಲಿ ನೀಗಬೇಕೆನ್ನುವುದು ಭಾರತೀಯರ ಬಯಕೆ. ಈ ಹಿನ್ನೆಲೆಯಲ್ಲಿ ಟೋಕಿಯೊಗೆ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಲಿದೆ.
ಫನಾಟಿಕ್ ನ್ಪೋರ್ಟ್ಸ್ ಸಂಸ್ಥೆ
ಭಾರತದ ಜನಸಂಖ್ಯೆ ಮತ್ತು ಕ್ರೀಡಾಸಕ್ತರ ಸಂಖ್ಯೆಗೆ ಹೋಲಿಸಿ ದರೆ ಒಲಿಂಪಿಕ್ಸ್ ವೀಕ್ಷಣೆಗೆ ಸಿಗುವ ಟಿಕೆಟ್ಗಳು ಅತ್ಯಲ್ಪ. ಈ ಹಿನ್ನೆಲೆಯಲ್ಲಿ ಸಿಗುವಷ್ಟು ಟಿಕೆಗಳನ್ನು ನ್ಯಾಯಯು ತವಾಗಿ ಹಂಚಿಕೆ ಮಾಡುವ ಸಲುವಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಭಾರತಕ್ಕೆ ಫನಾಟಿಕ್ ನ್ಪೋರ್ಟ್ಸ್ ಸಂಸ್ಥೆಯನ್ನು ಅಧಿಕೃತ ಟಿಕೆಟ್ ಮರುಮಾರಾಟ ಪ್ರತಿನಿಧಿಯಾಗಿ ನೇಮಿಸಿದೆ. ಕ್ರೀಡಾಸಕ್ತರು ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.