ಟಾಮ್ ಲ್ಯಾಥಂ ಅಜೇಯ ಶತಕ
Team Udayavani, Nov 29, 2019, 11:52 PM IST
ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ಮತ್ತು ಪ್ರವಾಸಿ ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದ್ದು, ಕೇವಲ 54.3 ಓವರ್‌ಗಳ ಆಟವಷ್ಟೇ ಸಾಧ್ಯವಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್, ಆರಂಭಕಾರ ಟಾಮ್ ಲ್ಯಾಥಂ ಅವರ ಅಜೇಯ ಶತಕ ಸಾಹಸದಿಂದ 3 ವಿಕೆಟಿಗೆ 173 ರನ್ ಗಳಿಸಿದೆ.
ಟೀ ವಿರಾಮದ ಬಳಿಕ 3 ಎಸೆತ ಹಾಕುವಷ್ಟರಲ್ಲಿ ಮಳೆ ಸುರಿಯ ಲಾರಂಭಿಸಿದ್ದರಿಂದ ದಿನದಾಟ ಇಲ್ಲಿಗೇ ಕೊನೆಗೊಂಡಿತು. ಆಗ ಲ್ಯಾಥಂ 101 ಮತ್ತು ಹೆನ್ರಿ ನಿಕೋಲ್ಸ್ 5 ರನ್ ಮಾಡಿ ಆಡುತ್ತಿದ್ದರು. ಲ್ಯಾಥಂ 164 ಎಸೆತ ಎದುರಿಸಿದ್ದು, 15 ಬೌಂಡರಿ ಹೊಡೆದಿದ್ದಾರೆ. ಇದು ಅವರ 11ನೇ ಶತಕ.ಕಿವೀಸ್ 39 ರನ್ ಆಗುವಷ್ಟರಲ್ಲಿ ಜೀತ್ ರಾವಲ್ (5), ಕೇನ್ ವಿಲಿಯಮ್ಸನ್ (4) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆಗ ಬ್ರಾಡ್-ವೋಕ್ಸ್ ಜೋಡಿ ಅಪಾಯ ಕಾರಿಯಾಗಿ ಗೋಚರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.