ಐಪಿಎಲ್ ಐಡಿಯನ್ನೇ ನಕಲು ಮಾಡಿದ ಇಬ್ಬರ ಸೆರೆ! ದೆಹಲಿಯಲ್ಲಿ ಪಂದ್ಯ ವೀಕ್ಷಿಸಿದ್ದ ಭೂಪರು!
Team Udayavani, May 6, 2021, 10:10 AM IST
ಹೊಸದಿಲ್ಲಿ: ಕೋವಿಡ್ ಹಾವಳಿಯಿಂದ ಐಪಿಎಲ್ ಮುಂದೂಡಿಕೆಯಾಗಿದೆ. ಈಗ ಇತರೆ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಮೊನ್ನೆ ಭಾನುವಾರ (ಮೇ 2) ರಾಜಸ್ಥಾನ ಮತ್ತು ಹೈದರಾಬಾದ್ ನಡುವೆ ನಡೆದ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ನಕಲಿ ಮಾನ್ಯತಾ ಗುರುತುಪತ್ರಬಳಸಿ, ಇಬ್ಬರು ವ್ಯಕ್ತಿಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದೊಳಕ್ಕೆ ಪ್ರವೇಶಿಸಿದ್ದಾರೆ. ವಿಐಪಿ ಗ್ಯಾಲರಿಯಲ್ಲಿ ಪಂದ್ಯ ನೋಡುತ್ತಿದ್ದ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಅತ್ಯಂತ ಸುರಕ್ಷಿತವೆನಿಸುವ ಸ್ಥಳಕ್ಕೆ ಮರಳಿದ್ದೇನೆ: ರವೀಂದ್ರ ಜಡೇಜಾ
ಬಂಧಿತರನ್ನು ಕ್ರಿಶನ್ ಗರ್ಗ್, ಮನೀಷ್ ಕನ್ಸಾಲ್ ಎಂದು ಗುರ್ತಿಸಲಾಗಿದೆ. ಬಹಳ ಹೊತ್ತಿನಿಂದ ಗ್ಯಾಲರಿಯಲ್ಲಿದ್ದ ಅವರನ್ನು ಪ್ರಶ್ನಿಸಿದಾಗ, ಸರಿಯಾದ ಉತ್ತರ ದೊರೆತಿಲ್ಲ. ಇದೇ ಕಾರಣದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ
ಸ್ವತ್ಛತಾ ಸಿಬ್ಬಂದಿ ಬಳಸಿಕೊಂಡು ಬೆಟ್ಟಿಂಗ್
ಆಟಗಾರರನ್ನು ಬಳಸಿಕೊಂಡು, ಸಹಾಯಕ ಸಿಬ್ಬಂದಿ, ಮೈದಾನದ ಕ್ಯುರೇಟರ್‌ಗಳನ್ನು ಬಳಸಿಕೊಂಡೇ ಬೆಟ್ಟಿಂಗ್ ಮಾಡಿದ್ದನ್ನು ಕೇಳಿದ್ದೀರಿ. ಇಲ್ಲೊಂದು ಹೊಸ ವಿದ್ಯಮಾನ ಪತ್ತೆಯಾಗಿದೆ. ಇತ್ತೀಚೆಗೆ ದೆಹಲಿ ಅರುಣ್ ಜೇಟ್ಲಿ ಸ್ವತ್ಛತಾ ಸಿಬ್ಬಂದಿಯೊಬ್ಬರನ್ನು ಬಳಸಿಕೊಂಡು ಬೆಟ್ಟಿಂಗ್ ನಡೆಸಲಾಗಿದೆ! ಅಲ್ಲಿಗೆ ಬೆಟ್ಟಿಂಗ್ ಪಡೆ ತಮ್ಮ ಕಾರ್ಯ ವಿಧಾನವನ್ನು ಬದಲಿಸಿಕೊಂಡಿರುವುದು ಖಚಿತವಾಗಿದೆ.
ಪಂದ್ಯಗಳು ಟೀವಿಯಲ್ಲಿ ನೇರಪ್ರಸಾರವಾಗುವಾಗ ತುಸು ವಿಳಂಬವಾಗುತ್ತದೆ. ನಿರ್ದಿಷ್ಟ ಸ್ವಚ್ಛತಾ ಸಿಬ್ಬಂದಿ ಮೈದಾನದಲ್ಲಿ ಆಯಾ ಕ್ಷಣದಲ್ಲಿ ನಡೆಯುವುದನ್ನೇ ನೇರವಾಗಿ ವರದಿ ಮಾಡುತ್ತಿರುವುದು ಪತ್ತೆಯಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
ICC ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.