ಅ-17 ಫುಟ್ಬಾಲ್ ವಿಶ್ವಕಪ್ ಭಾರತದಲ್ಲಿ ಅಲೆ ಎಬ್ಬಿಸಲಿದೆ: ಗಿಗ್ಸ್
Team Udayavani, Sep 16, 2017, 7:45 AM IST
ಮುಂಬೈ: 17 ವರ್ಷದೊಳಗಿನ ಫುಟ್ಬಾಲ್ ವಿಶ್ವಕಪ್ ಆತಿಥ್ಯ ಭಾರತದಲ್ಲಿ ಫುಟ್ಬಾಲ್ ಅಲೆಯನ್ನು ಎಬ್ಬಿಸಲಿದೆ ಎಂದು ಮಾಜಿ ಫುಟ್ಬಾಲ್ ಆಟಗಾರ, ಕೋಚ್ ರಯಾನ್ ಗಿಗ್ಸ್ ತಿಳಿಸಿದ್ದಾರೆ.
ಫುಟ್ಸಲ್ ಪ್ರೀಮಿಯರ್ ಲೀಗ್‌ಗೆ ಭಾರತಕ್ಕೆ ಆಗಮಿಸಿರುವ ಗಿಗ್ಸ್ ಮಾಧ್ಯಮಗಳ ಜತೆ ಮಾತನಾಡಿ, ಭಾರತದಲ್ಲಿ ಕ್ರಿಕೆಟ್‌ಗೆ ದೊಡ್ಡ ಅಭಿಮಾನಿಗಳು ಇದ್ದಾರೆ ಅನ್ನುವುದು ಗೊತ್ತು. ಆದರೆ ಫುಟ್ಬಾಲ್‌ಗೆ ಕೂಡ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ಹೀಗಾಗಿ ಅ-17 ಫುಟ್ಬಾಲ್ ವಿಶ್ವಕಪ್ ಭಾರತದಲ್ಲಿ ಫುಟ್ಬಾಲ್ ಅಭಿವೃತ್ತಿಗೆ ಉತ್ತೇಜನ ನೀಡಲಿದೆ. ಇಲ್ಲಿಯ ಮಾಧ್ಯಮಗಳು ಕೂಡ ಫುಟ್ಬಾಲ್‌ಗೆ ಆಧ್ಯತೆ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Champions Trophy: ಹೈಬ್ರಿಡ್ ಮಾದರಿಯೇ ಅಂತಿಮ
Ravichandran Ashwin: ಯಾವುದೇ ಪಶ್ಚಾತ್ತಾಪವಿಲ್ಲ: ಅಶ್ವಿನ್
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.