![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Oct 26, 2024, 9:53 PM IST
ಹೈದರಾಬಾದ್: ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ ನಡುವಿನ ಶನಿವಾರದ ಮೊದಲ ಪಂದ್ಯ ರೋಚಕವಾಗಿ ಸಾಗಿ ಟೈಯಲ್ಲಿ ಅಂತ್ಯ ಕಂಡಿತು. ಎರಡೂ ತಂಡಗಳು 31 ಅಂಕ ಗಳಿಸಿದವು. ಇದು ಪ್ರಸಕ್ತ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ಮೊದಲ ಟೈ ಫಲಿತಾಂಶವಾಗಿದೆ.
ಪಂದ್ಯ ಮುಗಿಯಲು ಕೇವಲ 8 ಸೆಕೆಂಡ್ ಉಳಿದಿರುವಾಗ ಮುಂಬಾದ ರೋಹಿತ್ ರಾಘವ್ ಅವರ ಡು-ಆರ್-ಡೈ ರೈಡ್‌ನಲ್ಲಿ ಅಂಕ ಸಮನಾಗುವುದರೊಂದಿಗೆ ಪಂದ್ಯಕ್ಕೆ ಟೈ ಮುದ್ರೆ ಬಿತ್ತು. ವಿರಾಮದ ವೇಳೆ 13-20ರ ಹಿನ್ನಡೆಯಲ್ಲಿದ್ದ ಮುಂಬಾ ಅನಂತರ ಅಮೋಘ ಚೇತರಿಕೆ ಕಂಡಿತು. ರೈಡರ್ ಮನ್‌ಜಿàತ್ 7, ಡಿಫೆಂಡರ್ ಸೋಮ್‌ಬೀರ್ 5, ಆಲ್‌ರೌಂಡರ್ ರೋಹಿತ್ ರಾಘವ್ 4 ಅಂಕ ತಂದಿತ್ತರು.
ಬೆಂಗಾಲ್ ಪರ ರೈಡರ್ ಮಣಿಂದರ್ ಸಿಂಗ್ 8, ಡಿಫೆಂಡರ್ ಮಯೂರ್ ಕದಂ 6 ಅಂಕ ಗಳಿಸಿದರು. ಎರಡೂ ತಂಡಗಳು ಒಂದು ಜಯ, ಒಂದು ಸೋಲು, ಒಂದು ಟೈ ಫಲಿತಾಂಶದೊಂದಿಗೆ ಸಮಬಲದ ಸಾಧನೆಗೈದಿವೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.