ರಿಜ್ವಾನ್, ಉಸ್ಮಾನ್ ಶತಕ; ಯುಎಇಗೆ 6 ವಿಕೆಟ್ ಜಯ
Team Udayavani, Jan 9, 2021, 12:43 AM IST
ಅಬುಧಾಬಿ: ಐರ್ಲೆಂಡ್ ನೀಡಿದ ದೊಡ್ಡ ಮೊತ್ತದ ಸವಾಲನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ಯುಎಇ, ಮೊದಲ ಏಕದಿನ ಪಂದ್ಯ ವನ್ನು 6 ವಿಕೆಟ್ಗಳಿಂದ ಜಯಿಸಿದೆ.
ಆರಂಭಕಾರ ಪಾಲ್ ಸ್ಟರ್ಲಿಂಗ್ ಅವರ 131 ರನ್ ಪರಾಕ್ರಮದಿಂದ ಐರ್ಲೆಂಡ್ 5 ವಿಕೆಟಿಗೆ 269 ರನ್ ಪೇರಿಸಿದರೆ, ಯುಎಇ 49 ಓವರ್ಗಳಲ್ಲಿ ನಾಲ್ಕೇ ವಿಕೆಟಿಗೆ 270 ರನ್ ಬಾರಿಸಿತು. ಸಿ. ರಿಜ್ವಾನ್ 109 ಮತ್ತು ಮುಹಮ್ಮದ್ ಉಸ್ಮಾನ್ ಅಜೇಯ 102 ರನ್ ಹೊಡೆದು ತಂಡದ ಗೆಲುವಿಗೆ ಕಾರಣರಾದರು.
ಇಬ್ಬರಿಗೆ ಕೋವಿಡ್ ಈ ಪಂದ್ಯಕ್ಕೂ ಮೊದಲು ಯುಎಇಯ ಇಬ್ಬರು ಕ್ರಿಕೆಟಿಗರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂತು. ಇವರೆಂದರೆ, ಯುಎಇ ತಂಡದ ಉಪನಾಯಕ ಸಿರಾಗ್ ಸುರಿ ಮತ್ತು ಆರ್ಯನ್ ಲಾಕ್ರಾ. ಇವರಿಬ್ಬರೂ ಈಗ ಐಸೊಲೇಶನ್ನಲ್ಲಿದ್ದಾರೆ ಎಂದು ಯುಎಇ ಕ್ರಿಕೆಟ್ ಮಂಡಳಿಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.