ಪಾಕಿಸ್ಥಾನ ತಂಡಕ್ಕೆ ಮತ್ತೋರ್ವ ಅಫ್ರಿದಿ
Team Udayavani, Mar 18, 2022, 7:05 AM IST
ಲಾಹೋರ್: ಪಾಕಿಸ್ಥಾನ ತಂಡಕ್ಕೆ ಮತ್ತೋರ್ವ ಅಫ್ರಿದಿಯ ಪ್ರವೇಶವಾಗಿದೆ. ಶಾಹಿದ್ ಅಫ್ರಿದಿ, ಶಾಹೀನ್ ಶಾ ಅಫ್ರಿದಿ ಬಳಿಕ ಇದೀಗ ಎಡಗೈ ಸ್ಪಿನ್ನರ್ ಆಸಿಫ್ ಅಫ್ರಿದಿ ಸರದಿ.
ಆಸ್ಟ್ರೇಲಿಯ ವಿರುದ್ಧದ ಸೀಮಿತ ಓವರ್ ಪಂದ್ಯಗಳ ಸರಣಿಗಾಗಿ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಪಾಕಿಸ್ಥಾನ್ ಸೂಪರ್ ಲೀಗ್ನಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನ ಅಫ್ರಿದಿಗೆ ಲಾಭವಾಗಿ ಪರಿಣಮಿಸಿತು. ಅವರು ಮುಲ್ತಾನ್ ಸುಲ್ತಾನ್ಸ್ ಪರ 5 ಪಂದ್ಯಗಳಿಂದ 8 ವಿಕೆಟ್ ಉರುಳಿ ಸಿದ್ದರು. ವಿಕೆಟ್ ಕೀಪರ್ ಮೊಹಮ್ಮದ್ ಹ್ಯಾರಿಸ್ ಈ ತಂಡದ ಮತ್ತೋರ್ವ ಹೊಸ ಆಟಗಾರ.
ಸರಣಿಯಲ್ಲಿ 3 ಏಕದಿನ ಹಾಗೂ ಏಕೈಕ ಟಿ20 ಪಂದ್ಯವನ್ನು ಆಡಲಾಗುವುದು. ಏಕದಿನ ಪಂದ್ಯ ಮಾ. 29, 31 ಹಾಗೂ ಎ. 2ರಂದು; ಟಿ20 ಪಂದ್ಯ ಎ. 5ರಂದು ನಡೆಯಲಿದೆ. ಎಲ್ಲ ಪಂದ್ಯಗಳ ತಾಣ ರಾವಲ್ಪಿಂಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.