T20 World Cup;ಭಾರತದ ವಿರುದ್ಧ ಕಠಿನ ಹೋರಾಟ ಮಾಡುತ್ತೇವೆ: ಆರನ್ ಜೋನ್ಸ್
ಬುಮ್ರಾ ಅವರನ್ನು ಎದುರಿಸುವುದು ಸವಾಲಾಗಬಹುದು...
Team Udayavani, Jun 12, 2024, 9:37 AM IST
ನ್ಯೂಯಾರ್ಕ್: ಇಂದು ಭಾರತ ಮತ್ತು ಯುಎಸ್ಎ ನಡುವಿನ ವಿಶ್ವಕಪ್ ಟಿ 20 ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಯುಎಸ್ಎ ಉಪನಾಯಕ ಆರನ್ ಜೋನ್ಸ್ ಮಾತನಾಡಿ “ಖಂಡಿತವಾಗಿಯೂ ನಾವು ಭಾರತದ ಎದುರಿನ ಪಂದ್ಯದಲ್ಲಿ ಕಠಿನವಾಗಿ ಆಡಲಿದ್ದೇವೆ. ನಾವು ಪ್ರತಿ ಪಂದ್ಯವನ್ನು ಕಠಿನವಾಗಿ, ನಿರ್ಭಯವಾಗಿ ಆಡಲು ಬಯಸುತ್ತೇವೆ. ಕ್ರಿಕೆಟ್ ನಲ್ಲಿ ನಾವು ಖಂಡಿತವಾಗಿಯೂ ಮೇಲಕ್ಕೆ ಬರಲು ಬಯಸುತ್ತೇವೆ” ಎಂದಿದ್ದಾರೆ.
”ನಾವು ಚೆನ್ನಾಗಿ ತರಬೇತಿ ಪಡೆಯುತ್ತಿದ್ದೇವೆ ಮತ್ತು ಕಳೆದ ಎರಡು ವಾರಗಳಿಂದ ನಾವು ತಂಡವಾಗಿ ಉತ್ತಮವಾಗಿ ಆಡುತ್ತಿದ್ದೇವೆ. ನಾವು ಯಾರ ವಿರುದ್ಧ ಕ್ರಿಕೆಟ್ ಆಡಿದರೂ ಅದೇ ರೀತಿ ಮಾಡಲು ಬಯಸುತ್ತೇವೆ’ ಎಂದರು.
‘ಸದ್ಯ ವಿಕೆಟ್‌ಗಳನ್ನು ನೋಡುವಾಗ, ಬಹುಶಃ ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸಲು ಸವಾಲಾಗಬಹುದು” ಎಂದು ಹೇಳಿದ್ದಾರೆ. ಎ ಗುಂಪಿನಲ್ಲಿ ಭಾರತ ಮತ್ತು ಅಮೆರಿಕ ಆಡಿದ 2 ಪಂದ್ಯದಲ್ಲಿ 2 ಪಂದ್ಯಗಳನ್ನೂ ಗೆದ್ದುಕೊಂಡಿದೆ.
#WATCH | New York, USA: On World Cup T20 cricket match between India & USA today, USA vice-captain Aaron Jones says, “Definitely we’re going to come hard at India. We want to play every game hard, we want to play fearless cricket and we want to come out on top for sure… We’ve… pic.twitter.com/TsLBTeFW26
— ANI (@ANI) June 11, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.