ಜಮೈಕಾ: ಉಸೇನ್ ಬೋಲ್ಟ್ ಕಲ್ಲಿನ ಪ್ರತಿಮೆ ಅನಾವರಣ
Team Udayavani, Dec 5, 2017, 7:00 AM IST
ಕಿಂಗ್‌ಸ್ಟನ್: ಒಲಿಂಪಿಕ್ಸ್ ಪದಕಗಳ ಸರದಾರ, ವಿಶ್ವ ಬಾಂಪಿಯನ್ ಜಮೈಕಾ ಆ್ಯತ್ಲೀಟ್ ಉಸೇನ್ ಬೋಲ್ಟ್ ಗೌರವಾರ್ಥ ಹುಟ್ಟೂರು ಜಮೈಕಾದಲ್ಲಿ ಅವರದೊಂದು ಸುಂದರವಾದ ಕಲ್ಲಿನ ಪ್ರತಿಮೆ ಕೆತ್ತಲಾಗಿದೆ.
ಜಮೈಕಾ ಪ್ರಧಾನಿ ಆ್ಯಂಡ್ರಿವ್ ಹಾಲ್‌ನೆಸ್ ಪ್ರತಿಮೆಯನ್ನು ರವಿವಾರ ಯದ್ಘಾಟಿಸಿದರು. ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಉಸೇನ್ ಬೋಲ್ಟ್ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ, ತನಗೆ ಗೌರವ ನೀಡಿದ ಜಮೈಕಾ ಹಾಗೂ ಅಲ್ಲಿನ ಜನತೆಗೆ ಧನ್ಯವಾದಗಳನ್ನೂ ಸಲ್ಲಿಸಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲೇ ಪ್ರತಿಮೆ ಅನಾವರಣಗೊಳ್ಳಬೇಕಿತ್ತು. ಆದರೆ ಮಳೆಯ ಕಾರಣದಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಯಿತು. ಶಿಲೆಯನ್ನು ಜಮೈಕಾದ ಖ್ಯಾತ ಶಿಲ್ಪಿ ಬಾಸಿಲ್ ವಾಟ್ಸನ್ ಕೆತ್ತಿದ್ದಾರೆ. ಉಸೇನ್ ಬೋಲ್ಟ್ 100 ಮೀ., 200 ಮೀ.ನಲ್ಲಿ ಸತತ 3 ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿದ್ದಾರೆ. ವೇಗದ ಓಟದ ವಿಭಾಗದಲ್ಲಿ ಇದೊಂದು ಐತಿಹಾಸಿಕ ದಾಖಲೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.