ಕ್ರಿಕೆಟ್ ಸ್ಟೇಡಿಯಂನಲ್ಲೇ ಹಾಂಕಾಂಗ್ ಆಟಗಾರ ಕಿಂಚಿತ್ ಪ್ರೇಮ ನಿವೇದನೆ!
Team Udayavani, Sep 2, 2022, 7:00 AM IST
ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದಕ್ಕೆ ಹೊಸತಾಗಿ ಸೇರ್ಪಡೆ ಗೊಂಡವರು ಹಾಂಕಾಂಗ್ ಆಟಗಾರ ಕಿಂಚಿತ್ ಶಾ.
ಭಾರತ ವಿರುದ್ಧದ ಏಷ್ಯಾ ಕಪ್ ಪಂದ್ಯವನ್ನು ಕಳೆದುಕೊಂಡರೂ ಕಿಂಚಿತ್ ಶಾ ಅವರ ಲವ್ ವಿಫಲವಾಗಲಿಲ್ಲ. ಪಂದ್ಯದ ಬಳಿಕ ನೇರವಾಗಿ ಸ್ಟೇಡಿಯಂಗೆ ಬಂದ ಅವರು, ಪಂದ್ಯ ವೀಕ್ಷಿಸಲು ಆಗಮಿಸಿದ ತಮ್ಮ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಂಡರು. ಗೆಳತಿಯ ಮುಂದೆ ಮಂಡಿಯೂರಿ ಉಂಗುರವನ್ನು ತೋರಿಸುವ ಮೂಲಕ ಪ್ರಪೋಸ್ ಮಾಡಿದರು. ಇದಕ್ಕೆ ಗೆಳತಿ ಕೂಡ “ಯಸ್’ ಹೇಳಿದರು. ಸ್ಟೇಡಿಯಂನಲ್ಲಿದ್ದ ವೀಕ್ಷಕರು ಚಪ್ಪಾಳೆ ತಟ್ಟಿ ಇವರಿಬ್ಬರ ಪ್ರೇಮಕ್ಕೆ ಸ್ವಾಗತ ಕೋರಿದರು.
2021ರ ದುಬಾೖ ಐಪಿಎಲ್ ಪಂದ್ಯವೂ ಇಂಥದೊಂದು ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದನ್ನು ಮರೆಯುವಂತಿಲ್ಲ. ಅಂದು ಪಂಜಾಬ್ ವಿರುದ್ಧ ಚೆನ್ನೈ ಪರಾಭವಗೊಂಡರೂ ಈ ತಂಡದ ದೀಪಕ್ ಚಹರ್ ಸ್ಟೇಡಿಯಂಗೆ ಆಗಮಿಸಿ ಗೆಳತಿ ಜಯಾ ಭಾರದ್ವಾಜ್‌ಗೆ ಪ್ರೇಮ ನಿವೇದನೆ ಮಾಡಿ ಯಶಸ್ಸು ಕಂಡಿದ್ದರು.
She said YES! ??
A heartwarming moment where Hong Kong’s @shah_kinchit95 proposed to his SO after playing a big match against India ?
A huge congratulations to the happy couple. We wish you all the joy and happiness in your new life together ❤️#AsiaCup2022 #GetReadyForEpic pic.twitter.com/CFypYMaPxj— AsianCricketCouncil (@ACCMedia1) August 31, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.