ಕೊಹ್ಲಿ ಕ್ರಿಕೆಟಿನ ರೊನಾಲ್ಡೊ: ಲಾರಾ ಗುಣಗಾನ
Team Udayavani, Dec 17, 2019, 2:05 AM IST
ಆಟದ ಬದ್ಧತೆಯಲ್ಲಿ ಕ್ರಿಕೆಟ್ನ ವಿರಾಟ್ ಕೊಹ್ಲಿ ಮತ್ತು ಫುಟ್ಬಾಲ್ನ ಕ್ರಿಸ್ಟಿಯಾನೊ ರೊನಾಲ್ಡೊ ಸರಿಸಮಾನರು; ಕೊಹ್ಲಿ ಕ್ರಿಕೆಟಿನ ರೊನಾಲ್ಡೊ ಎಂಬುದಾಗಿ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಅಭಿಪ್ರಾಯ ಪಟ್ಟಿ¨ªಾರೆ.
ಖಾಸಗಿ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಲಾರಾ, “ಕೆ.ಎಲ್. ರಾಹುಲ್ ಪ್ರತಿಭೆಯಲ್ಲಿ ವಿರಾಟ್ ಕೊಹ್ಲಿಗೆ ಸಮನಿರಬಹುದು. ಆದರೆ ಕೊಹ್ಲಿಗಿರುವ ಆಟದ ಕುರಿತಾದ ಬದ್ಧತೆ, ಪರಿಶ್ರಮ ಮತ್ತು ತಯಾರಿ ಎನ್ನುವುದು ಅವರನ್ನು ಮತ್ತೂಂದು ಮಜಲಿಗೆ ಕೊಂಡೊಯ್ದಿದೆ’ ಎಂದು ಗುಣಗಾನ ಮಾಡಿದರು.
ಸೋಬರ್ ಜತೆ ಹೋಲಿಕೆ
ಕೊಹ್ಲಿಯನ್ನು ಗ್ಯಾರಿ ಸೋಬರ್ಗೆ ಹೋಲಿಕೆ ಮಾಡಿದ ಲಾರಾ, “ಇವರಿಬ್ಬರು ಕ್ರಿಕೆಟಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರು. ಬ್ಯಾಟಿಂಗನ್ನು ನಂಬಲು ಅಸಾಧ್ಯವಾದ ಮಟ್ಟಕ್ಕೆ ಒಯ್ದಿರುವ ಕೊಹ್ಲಿಯ ಸಾಮರ್ಥ್ಯವನ್ನು ನೋಡುವಾಗ ಆಶ್ಚರ್ಯವಾಗುತ್ತದೆ.
ವಿರಾಟ್ ಕೊಹ್ಲಿ ಅವರ ದೈಹಿಕ ಮತ್ತು ಮಾನಸಿಕ ಶಕ್ತಿ ನಂಬಲಸಾಧ್ಯ. ಯಾವುದೇ ಕಾಲದ ಶ್ರೇಷ್ಠ ತಂಡಗಳಲ್ಲಿ ಇವರು ಯಾವುದೇ ಅನುಮಾನವಿಲ್ಲದೆ ಜಾಗ ಪಡೆಯುತ್ತಾರೆ. ಆಟಗಾರನೊಬ್ಬ ಕ್ರಿಕೆಟಿನ ಎಲ್ಲ ಆವೃತ್ತಿಗಳಲ್ಲಿ ಶೇ. 50 ಸರಾಸರಿ ಹೊಂದುತ್ತಾನೆ ಎಂದಾದರೆ ಇದು ಅದ್ಭುತವೇ ಸರಿ’ ಎಂದು ಲಾರಾ ಟೀಮ್ ಇಂಡಿಯಾ ಕಪ್ತಾನನ ಬಗ್ಗೆ ಹೊಗಳಿಕೆಯ ಸುರಿಮಳೆಗೈದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.