ಡ್ಯಾಡಿ, ಮನೆಗೆ ಬನ್ನಿ: ವಾರ್ನರ್ ಪುತ್ರಿಯರ ಸಂದೇಶ
Team Udayavani, May 5, 2021, 6:54 AM IST
ಭಾರತದಲ್ಲಿರುವ ವಿದೇಶಿ ಕ್ರಿಕೆಟಿಗರ ಬಗ್ಗೆ ಸಹಜವಾಗಿಯೇ ಅವರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.
ತವರಿನ ಅಭಿಮಾನಿಗಳೂ ಸಂದೇಶಗಳನ್ನು ರವಾನಿಸುತ್ತ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಡೇವಿಡ್ ವಾರ್ನರ್ ಅವರ ಪುತ್ರಿಯರು ಸಂದೇಶವೊಂದನ್ನು ಕಳುಹಿಸಿ ಬೇಗನೇ ಮನೆಗೆ ಮರಳುವಂತೆ ತಂದೆಯನ್ನು ಕೇಳಿಕೊಂಡಿದ್ದಾರೆ.
“ಪ್ಲೀಸ್ ಡ್ಯಾಡಿ, ಬೇಗ ಮನೆಗೆ ಬನ್ನಿ. ವೀ ಮಿಸ್ ಯೂ ಆ್ಯಂಡ್ ಲಾಟ್ ಆ್ಯಂಡ್ ಲವ್ ಯೂ. ಲವ್ ಫ್ರಾಮ್ ಐವಿ, ಇಂಡಿ ಆ್ಯಂಡ್ ಇಸ್ಲಾ…’ ಎಂಬ ಸಂದೇಶವೊಂದು ವಾರ್ನರ್ ಅವರ ಮೆಸೇಜ್ ಬಾಕ್ಸ್ನಲ್ಲಿ ಕಾಣಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.