ಮುಂಬಯಿ ವಿರುದ್ಧ ವಾಸಿಮ್ ಜಾಫರ್ ಶತಕ
Team Udayavani, Dec 31, 2018, 12:50 AM IST
ನಾಗ್ಪುರ: ಮುಂಬಯಿ ತಂಡದ ಮಾಜಿ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್ ಮುಂಬಯಿ ವಿರುದ್ಧವೇ ಶತಕ ಬಾರಿಸಿ ಸುದ್ದಿಯಾಗಿದ್ದಾರೆ. ಈಗ ವಿದರ್ಭವನ್ನು ಪ್ರತಿನಿಧಿಸುತ್ತಿರುವ ಜಾಫರ್, ನಾಗ್ಪುರ ದಲ್ಲಿ ಮೊದಲ್ಗೊಂಡ “ಎಲೈಟ್ ಎ’ ರಣಜಿ ಪಂದ್ಯದ ಮೊದಲ ದಿನ ಭರ್ಜರಿ 178 ರನ್ ಬಾರಿಸಿದರು.
ವಾಸಿಮ್ ಜಾಫರ್ ಅವರ ಪ್ರಚಂಡ ಸಾಹಸದಿಂದ ವಿದರ್ಭ 4 ವಿಕೆಟಿಗೆ 389 ರನ್ ಪೇರಿಸಿದೆ. ಜಾಫರ್ 196 ಎಸೆತಗಳಿಗೆ ಉತ್ತರಿಸಿ 22 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಆರಂಭಕಾರ ಅಥರ್ವ್ ತಾಯೆx 5 ರನ್ನಿನಿಂದ ಶತಕ ವಂಚಿತರಾದರೆ (128 ಎಸೆತ, 95 ರನ್, 15 ಬೌಂಡರಿ), ಕರ್ನಾಟಕದ ಮಾಜಿ ಆಟಗಾರ ಗಣೇಶ್ ಸತೀಶ್ 77 ರನ್ ಕೊಡುಗೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.