ಪಾಕ್ ವೇಗಿ ಶಹೀನ್ ಶಾ ಅಫ್ರಿದಿಗೆ ಟಿಪ್ಸ್ ನೀಡಿದ ಮೊಹಮ್ಮದ್ ಶಮಿ! ವಿಡಿಯೋ ವೈರಲ್
Team Udayavani, Oct 18, 2022, 7:25 AM IST
ಇದು ಕೂಡ ಮೊಹಮ್ಮದ್ ಶಮಿಗೆ ಸಂಬಂಧಿಸಿದ ಸ್ವಾರಸ್ಯಕರ ಸುದ್ದಿ. ಈ ಅನುಭವಿ ಬೌಲರ್‌ನಿಂದ ಮಾರ್ಗದರ್ಶನ ಪಡೆಯಲು ಭಾರತದ ಯುವ ಬೌಲರ್ ಸದಾ ಕಾದಿರುತ್ತಾರೆ. ಶಮಿ ಈ ಅವಕಾಶವನ್ನು ವ್ಯರ್ಥಗೊಳಿಸುವುದಿಲ್ಲ. ಸಮಯವಿದ್ದಾಗಲೆಲ್ಲ ಬೌಲಿಂಗ್ ಟಿಪ್ಸ್ ಹೇಳುತ್ತಿರುತ್ತಾರೆ.
ಇದೀಗ ಟಿ20 ವಿಶ್ವಕಪ್ ವೇಳೆ ವಿಚಿತ್ರ ದೃಶ್ಯವೊಂದು ಕಂಡುಬಂದಿದೆ. ಅವರಿಂದ ಮಾರ್ಗದರ್ಶನ ಪಡೆಯಲು ಪಾಕಿಸ್ಥಾನದ ವೇಗಿ ಶಹೀನ್ ಶಾ ಅಫ್ರಿದಿ ಕೂಡ ಬಂದಿರುವುದು. ನೆಟ್ಸ್ ವೇಳೆ ಶಮಿ ಪಾಕ್ ವೇಗಿಗೆ ಪಾಠ ಹೇಳುತ್ತಿರುವ ದೃಶ್ಯಾವಳಿ ವೈರಲ್ ಆಗಿದೆ.
ಮಾರ್ನೆ ಕಾ ಮೂಡ್ ಹೀ ನಹೀ…
ಎಂದಿನಂತೆ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಇವರದು ಭರ್ತಿ 50 ರನ್ನುಗಳ ಕೊಡುಗೆ.
The @T20WorldCup meetup: Stars catch up on the sidelines ?#WeHaveWeWill | #T20WorldCup pic.twitter.com/J1oKwCDII2
— Pakistan Cricket (@TheRealPCB) October 17, 2022
ಅರ್ಧ ಶತಕ ಪೂರ್ತಿಗೊಂಡ ಬಳಿಕ ಸೂರ್ಯಕುಮಾರ್ ಯಾದವ್ ಸಹ ಆಟಗಾರ ಅಕ್ಷರ್ ಪಟೇಲ್ ಜತೆ ಆಡಿದ ಮಾತೊಂದು ಸ್ಟಂಪ್ ಮೈಕ್ರೋಫೋನ್‌ನಲ್ಲಿ ದಾಖಲಾಗಿದೆ. ಮೈದಾನದಲ್ಲಿದ್ದವರಿಗೂ ಕೇಳಿಸಿದೆ.
“ಆಸ್ಟ್ರೇಲಿಯದ ಬೌಲರ್‌ಗಳನ್ನು ಇನ್ನಷ್ಟು ಸತಾಯಿಸುವುದು ನನಗೆ ಇಷ್ಟವಿಲ್ಲ’ (ಮಾರ್ನೆ ಕಾ ಮೂಡ್ ಹೀ ನಹೀ ಹೋ ರಹಾ ಯಾರ್) ಎಂದಿದ್ದರು. ಮುಂದಿನ ಎಸೆತದಲ್ಲೇ ಸೂರ್ಯಕುಮಾರ್ ಔಟಾದದ್ದು ಅಚ್ಚರಿಯಾಗಿ ಕಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.