ಉದ್ದೀಪನ: 9 ರಾಷ್ಟ್ರಗಳಿಗೆ ವೇಟ್ಲಿಫ್ಟಿಂಗ್ ನಿಷೇಧ
Team Udayavani, Oct 2, 2017, 6:40 AM IST
ಹೊಸದಿಲ್ಲಿ: ರಶ್ಯ, ಚೀನ ಸೇರಿದಂತೆ ಒಟ್ಟು 9 ರಾಷ್ಟ್ರಗಳನ್ನು ವೇಟ್ಲಿಫ್ಟಿಂಗ್ನಿಂದ ಒಂದು ವರ್ಷ ನಿಷೇಧಿಸಲಾಗಿದೆ. ಸ್ವತ್ಛ ಕ್ರೀಡೆಗಾಗಿ ಅಂತಾರಾಷ್ಟ್ರೀಯ ವೇಟ್ಲಿಫ್ಟಿಂಗ್ ಸಮಿತಿ ಕಠಿನ ನಿರ್ಧಾರ ತೆಗೆದುಕೊಂಡಿದೆ.
ಕಜಕೀಸ್ಥಾನ್, ಅರ್ಮೇನಿಯಾ, ಅಜರ್ಬೈಜಾನ್, ಬೆಲಾರಸ್, ಮೊಲ್ಡೋವಾ, ಟರ್ಕಿ ಹಾಗೂ ಉಕ್ರೇನ್ ಕೂಡ ಅಮಾನತಿಗೆ ಒಳಗಾಗಿವೆ. ಈ ರಾಷ್ಟ್ರಗಳ 2008-2012ರವರೆಗಿನ ಉದ್ದೀಪನ ಮದ್ದು ಪರೀಕ್ಷೆಯಿಂದ ವರದಿ ತೆಗೆದುಕೊಳ್ಳಲಾಗಿದ್ದು, ಇದರ ಪ್ರಕಾರ ಶಿಕ್ಷೆ ಪ್ರಕಟಿಸಲಾಗಿದೆ.
ಅಮಾನತುಗೊಂಡ ರಾಷ್ಟ್ರಗಳ ಪೈಕಿ ಒಲಿಂಪಿಕ್ಸ್ ವೇಳೆ ಕನಿಷ್ಠ ಎಂದರೂ 3 ಮಂದಿ ಉದ್ದೀಪನ ಮದ್ದು ಸೇವಿಸಿದ್ದಾರೆ ಎಂದು ವರದಿಯಲ್ಲಿ ದಾಖಲಾಗಿದೆ. ಪ್ರತಿ ರಾಷ್ಟ್ರಗಳು ಉದ್ದೀಪನ ಕುರಿತು ಜಾಗೃತಿ ಅಭಿಯಾನ ಮಾಡಬೇಕು. ನಮ್ಮ ಸಮಿತಿಯ ಕೆಳಗಿರುವ ಯಾವುದೇ ಸಂಸ್ಥೆಗಳು, ರಾಷ್ಟ್ರಗಳು ಉದ್ದೀಪನ ಮದ್ದು ಸೇವಿಸುವುದನ್ನು ಸಹಿಸುವುದಿಲ್ಲ ಎಂದು ಐಡಬ್ಲ್ಯುಎಫ್ ಅಧ್ಯಕ್ಷ ಥಾಮಸ್ ಅಜಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.