ವೇಟ್‌ಲಿಫ್ಟಿಂಗ್: ರಾಖೀ ಅವಳಿ ದಾಖಲೆ
Team Udayavani, Dec 24, 2019, 12:28 AM IST
ದೋಹಾ (ಕತಾರ್): ಭಾರತದ ವೇಟ್‌ಲಿಫ್ಟರ್ ರಾಖೀ ಹಲ್ದರ್ ಕತಾರ್ ಇಂಟರ್‌ನ್ಯಾಶನಲ್ ಕಪ್ ಚಾಂಪಿಯನ್‌ಶಿಪ್‌ನಲ್ಲಿ 2 ರಾಷ್ಟ್ರೀಯ ದಾಖಲೆಯೊಂದಿಗೆ ಕಂಚಿನ ಪದಕ ಜಯಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆಯಾಗಿರುವ ರಾಖೀ ವನಿತೆಯರ 64 ಕೆಜಿ ವಿಭಾಗದ ಸ್ನ್ಯಾಚ್ ಮತ್ತು ಒಟ್ಟಾರೆ ಲಿಫ್ಟ್ನಲ್ಲಿ ಈ ಸಾಧನೆಗೈದರು. ಸ್ನ್ಯಾಚ್‌ನಲ್ಲಿ 95 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 123 ಕೆಜಿ ತೂಕದೊಂದಿಗೆ ಒಟ್ಟು 218 ಕೆಜಿ ಭಾರವೆತ್ತಿದರು. ಇದು ರಾಖೀ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
ಇದರೊಂದಿಗೆ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಬೆಳ್ಳಿ ಪದಕ ಮಟ್ಟದ ಸ್ಪರ್ಧೆಯಲ್ಲಿ ಭಾರತ 3 ಪದಕ ಗೆದ್ದಂತಾಯಿತು. ಮೀರಾಬಾಯಿ ಚಾನು ಚಿನ್ನ, ಜೆರೆಮಿ ಲಾಲಿÅನ್ನುಂಗ ಬೆಳ್ಳಿ ಪದಕ ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.