ಭಾರತದ ಕ್ರಿಕೆಟಿಗರಿಗೆ ವೆಸ್ಲಿ ಹಾಲ್ ಗಿಫ್ಟ್
Team Udayavani, Jun 19, 2024, 11:52 PM IST
ಬ್ರಿಜ್‌ಟೌನ್: ವೆಸ್ಟ್ ಇಂಡೀಸ್ ಕ್ರಿಕೆಟಿನ ಗತಕಾಲದ ಘಾತಕ ವೇಗಿ ವೆಸ್ಲಿ ಹಾಲ್, ಅಫ್ಘಾನಿಸ್ಥಾನ ವಿರುದ್ಧದ ಸೂಪರ್-8 ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟಿಗರನ್ನು ಭೇಟಿಯಾಗಿ ತಮ್ಮ ಆತ್ಮಚರಿತ್ರೆ “ಆನ್ಸರಿಂಗ್ ದ ಕಾಲ್’ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತಾಡಿದ 87 ವರ್ಷದ ವೆಸ್ಲಿ ಹಾಲ್, “ಇಂದು ನಾನು ಭಾರತದ ಮೂವರಿಗೆ ನನ್ನ ಆತ್ಮಚರಿತ್ರೆಯ ಪ್ರತಿಗಳನ್ನು ನೀಡಿದೆ. ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರನ್ನು ಭೇಟಿಯಾಗಿ ಈ ಪುಸ್ತಕ ಕೊಟ್ಟೆ. ಈ ಮೂವರೂ ಶ್ರೇಷ್ಠ ಕ್ರಿಕೆಟಿಗರು. ಭಾರತದ ಕ್ರಿಕೆಟಿಗೆ ಇವರ ಕೊಡುಗೆ ಅಪಾರ’ ಎಂದರು.
1958-1969ರ ಅವಧಿಯಲ್ಲಿ 48 ಟೆಸ್ಟ್‌ಗಳನ್ನಾಡಿರುವ ಹಾಲ್, 192 ವಿಕೆಟ್ ಉಡಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.